AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಈರುಳ್ಳಿ ನೊಣ ಬಗ್ಗೆ ಇನ್ನಷ್ಟು ತಿಳಿಯಿರಿ:
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಈರುಳ್ಳಿ ನೊಣ ಬಗ್ಗೆ ಇನ್ನಷ್ಟು ತಿಳಿಯಿರಿ:
ಬಿಳಿ ಬಣ್ಣದ ಮರಿಹುಳು ಗಡ್ಡೆಗೆ ಪ್ರವೇಶಿಸಿ ಒಳಗಿನ ಬಾಧಿಸುತ್ತವೆ. ಪರಿಣಾಮವಾಗಿ, ಸಸ್ಯಗಳು ದುರ್ಬಲಗೊಳ್ಳುತ್ತವೆ ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈರುಳ್ಳಿ ಗಡ್ಡೆಯನ್ನು ಉಗ್ರಾಣಕ್ಕೆ ಸಾಗಿಸಿದಾಗ, ಅದರ ಹಾನಿಯಿಂದಾಗಿ ಗಡ್ಡೆಗಳು ಕೊಳೆಯುತ್ತವೆ. ಬಾಧೆ ಗೊಂಡಿರುವ ಗಡ್ಡೆ ಗಳಿಂದ ಕೆಟ್ಟ ವಾಸನೆ ಬರುತ್ತದೆ. ಹೀಗಾಗಿ, ಬಾಧೆಯು ಹೊಲದಿಂದ ಪ್ರಾರಂಭವಾಗುತ್ತದೆ ಮತ್ತು ಉಗ್ರಾಣದಲ್ಲಿಯು ಮುಂದುವರಿಯುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
78
6