AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹಣ್ಣು ಸಂಸ್ಕರಣೆಎನ್‌ಎಫ್‌ಬಿ
ಆಲೂಗೆಡ್ಡೆ ಚಿಪ್ಸ್ ತಯಾರಿಸುವ ಬಗೆ ಮಾಹಿತಿ.
1) ಆಲೂಗಡ್ಡೆಗಳು ದೊಡ್ಡ ಮತ್ತು ಸಮಾನ ಗಾತ್ರದ ಆರೋಗ್ಯಕರ ಮತ್ತು ರೋಗರಹಿತ ಆಲೂಗಡ್ಡೆಯನ್ನು ಆಯ್ದುಕೊಳ್ಳಬೇಕು. 2) ಆಲೂಗಡ್ಡೆಯನ್ನು ಶುದ್ಧ ಮತ್ತು ಸ್ವಚ್ಛ ನೀರಿನಿಂದ ತೊಳೆಯಿರಿ. 3) ಆಲೂಗೆಡ್ಡೆಯ ಸಿಪ್ಪೆಯನ್ನು ತೆಗೆಯಿರಿ ಮತ್ತು 1 ಮೀ.ಮೀ ಚಿಪ್ಸನ್ನು ಕತ್ತರಿಸುವ ಯಂತ್ರದಿಂದ ಕತ್ತರಿಸಿಕೊಳ್ಳಬೇಕು. 4) ತದ ನಂತರ ಈ ಚಿಪ್ಸ್ ಅನ್ನು 5% ಉಪ್ಪಿನ ದ್ರಾವಣದಲ್ಲಿ 5 ನಿಮಿಷಗಳ ಕಾಲ ಅದ್ದು ತೆಗೆಯಿರಿ. 5) ಈ ಚಿಪ್‌ಗಳನ್ನು 1 ರಿಂದ 2 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ (100 ° C) ಅದ್ದು ತೆಗೆಯಬೇಕು. 6) ನಂತರ ಈ ಚಿಪ್‌ಗಳನ್ನು 0.5% ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಅದ್ದು ಮತ್ತು ಚಿಪ್ಸನ್ನು ಖಾದ್ಯ ಎಣ್ಣೆಯಲ್ಲಿ ಎಣ್ಣೆಯಲ್ಲಿ ಬೇಯಿಸಬೇಕು ಅಥವಾ ಎಣ್ಣೆಯಲ್ಲಿ ಕರಿಯಬೇಕು ಮತ್ತು ಉಪ್ಪು ಮತ್ತು ಮಸಾಲೆಗಳ ಮಿಶ್ರಣವನ್ನು ಚಿಮುಕಿಸಬೇಕು. 7) ತಯಾರಾದ ಚಿಪ್ಸಗಳನ್ನು ಪಾಲಿಥಿಲೀನ್ ಚೀಲಗಳನ್ನು ತೆಗೆದುಕೊಂಡು ಪ್ಯಾಕ್ ಮಾಡಿ. ಮೂಲ: - ಎನ್‌ಎಫ್‌ಬಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
111
0