ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಅಲಸಂದಿಯಲ್ಲಿ ಕಂಬಳಿಹುಳುವಿನ ನಿರ್ವಹಣೆ
ಕಂಬಳಿ ಹುಳುವಿನ ಬಾಧೆಯನ್ನು ನಿಯಂತ್ರಣಕ್ಕಾಗಿ ಥಿಯೋಡಿಕಾರ್ಬ್ ೭೫ ಡಬ್ಲ್ಯೂಪಿ @ ೨೦ ಗ್ರಾಂ ಅಥವಾ ಇಂಡೊಕ್ಸಾಕಾರ್ಬ್ ೧೫.೮ ಇಸಿ @ ೧೦ ಮಿಲಿ ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 5 ಎಸ್ಜಿ @ ೫ ಗ್ರಾಂ ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಈ ಮಾಹಿತಿಯು ನಿಮಗೆ ಇಷ್ಟವದಲ್ಲಿ ನಿಮ್ಮ ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
0
ಇತರ ಲೇಖನಗಳು