ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಅಂತರ ಬೆಳೆಗಳಿಗೆ ಪ್ರಾಮುಖ್ಯತೆ ಕೊಡಿ
ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳೊಂದಿಗೆ ಪರಸ್ಪರ ಅಂತರ ಬೆಳೆಯನ್ನು ಬೆಳೆಯಿರಿ. ಉದಾಹರಣೆಗೆ, ಸಜ್ಜೆ ಜೊತೆಯಲ್ಲಿ ತೊಗರಿ ಮತ್ತು ಅವರೆಕಾಯಿ ಮತ್ತು ಜೋಳದ ಜೊತೆಯಲ್ಲಿ ಉದ್ದು ಮತ್ತು ಹೆಸರನ್ನು ಅಂತರ ಬೆಳೆಯಾಗಿ ಬಿತ್ತಬೇಕು, ಹತ್ತಿಯ ಜೊತೆ ಉದ್ದು ಮತ್ತು ಹೆಸರನ್ನು ಬೆಳೆಯಾಗಿ ಬೆಳೆಯಬೇಕು. 4: 1 ರ ಅನುಪಾತದಲ್ಲಿ ಮುಖ್ಯ ಬೆಳೆಗಳೊಂದಿಗೆ ಅಂತರ ಬೆಳೆಯಬೇಕು. ಇದು ಇಳುವರಿಯನ್ನು ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
198
0
ಇತರ ಲೇಖನಗಳು