AgroStar
ಪಶುಸಂಗೋಪನೆಆಗ್ರೋಸ್ಟಾರ್ - ಪಶು ಸಂಗೋಪನೆ ತಜ್ಞರು
ಪಶುಗಳಿಗಾಗಿ ಖನಿಜ ಮಿಶ್ರಣದ ಪ್ರಯೋಜನ
• ಅಮೂಲ ಬೋವಿ ಪ್ಲಸ್ ಖನಿಜ ಮಿಶ್ರಣವನ್ನು 50 ಗ್ರಾಂ ಆಕಳು ಮತ್ತು ಎಮ್ಮೆಗಳಿಗೆ ಕೊಡಬೇಕು • ಮತ್ತು ಕರುಗಳಿಗೆ 20-25 ಗ್ರಾಂ ಜೊತೆಗೆ 20-25 ಗ್ರಾಂ ಉಪ್ಪನ್ನು ಬೇರೇಸಿ ಕೊಡಬೇಕು. • ಇದರ ಖನಿಜಗಳ ಉಪಯೋಗ: • ಖನಿಜಗಳ ನ್ಯೂನತೆಯನ್ನು ನಿವಾರಿಸುತ್ತದೆ. ಪಶುವಿನ ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆ ಕಡಿಮೆ • ಮಾಡುತ್ತದೆ ಮತ್ತು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ. • ಮರು ಸಂತಾನೋತಪ್ತಿಯಲ್ಲಿ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ ಮತ್ತು ಪಶುಗಳ ಶರೀರದ • ಬೆಳವಣಿಗೆ ಉತ್ತಮವಾಗುತ್ತದೆ.
ಮೂಲ: ಅಗ್ರೋಸ್ಟಾರ್ ಪಶು ತಜ್ಞರು ಈ ಉಪಯುಕ್ತ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಅದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
819
1
ಇತರ ಲೇಖನಗಳು