AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಇದು ಟೊಮೆಟೊ  ಹಣ್ಣಿನ ರಸ ಹೀರುವ ಪತಂಗ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಇದು ಟೊಮೆಟೊ ಹಣ್ಣಿನ ರಸ ಹೀರುವ ಪತಂಗ
ಈ ಪತಂಗದ ಮರಿಹುಳು ಹೊಲದಲ್ಲಿ ಇರುವ ಬಳ್ಳಿಗಳು ಮತ್ತು ಕಳೆಗಳನ್ನು ತಿನ್ನುತ್ತವೆ; ಮತ್ತು ರಾತ್ರಿಯ ಸಮಯದಲ್ಲಿ, ಪತಂಗಗಳು ಹಣ್ಣಿನ ಮೇಲೆ ರಂಧ್ರಗಳನ್ನು ರಚಿಸುವ ಮೂಲಕ ಹಣ್ಣಿನ ರಸವನ್ನು ಹೀರುತ್ತದೆ. ಪರಿಣಾಮವಾಗಿ, ಹಣ್ಣಿನ ಸಿಪ್ಪೆಯು ರಂಧ್ರದ ಸುತ್ತಲೂ ಮೃದುವಾಗುತ್ತದೆ. ಈ ರಂಧ್ರಗಳ ಮೂಲಕ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಪ್ರವೇಶಿಸಿ ಹಣ್ಣಿನ ಕೊಳೆತ ಉಂಟಾಗುತ್ತದೆ. ಲೆಕ್ಕವಿಲ್ಲದಷ್ಟು ಸಣ್ಣ ಸಣ್ಣ ರಂದ್ರಗಳನ್ನು ಹೊಂದಿರುವ ಹಣ್ಣುಗಳು ಈ ಕೀಟ ಹಾನಿಯ ಅಥವಾ ಹಾವಳಿಯ ಸೂಚನೆಯನ್ನು ನೀಡುತ್ತವೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
336
4