AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಂತರರಾಷ್ಟ್ರೀಯ ಕೃಷಿನೋಲ್ ಫಾರ್ಮ್
ಪ್ಯಾಶನ್ ಹಣ್ಣಿನ ಕೃಷಿ ಬಗ್ಗೆ ಮಾಹಿತಿ :
• ಪ್ಯಾಶನ್ ಹಣ್ಣು ಒಂದು ಬಳ್ಳಿಯಸಸ್ಯ, ಆದ್ದರಿಂದ ನಾವು ಮೇಲಿನ ನಿವ್ವಳವನ್ನು ಹೊಂದಿರುವ ಕಾಂಕ್ರೀಟ್ ಕಂಬಗಳ ಮಧ್ಯದಲ್ಲಿ ಸಸ್ಯವನ್ನು ಜಾಲಿಯೊಂದಿಗೆ ನೆಡಲಾಗುತ್ತದೆ. • ಮರವು ದೊಡ್ಡದಾಗಿ ಬೆಳೆದ ಮೇಲೆ ಬಲೆಯನ್ನು ತೆಗೆಯಲಾಗುತ್ತದೆ, ಇದರಿಂದ ಮರವು ಚೆನ್ನಾಗಿ ಬೆಳೆಯುತ್ತದೆ. • ತದನಂತರ ಒಂದು ತಿಂಗಳಲ್ಲಿ ನೀವು ಸಸ್ಯವು ಹೂಬಿಡುವುದನ್ನು ನೋಡಬಹುದು. • ಹಣ್ಣು ನೇರಳೆ ಬಣ್ಣಕ್ಕೆ ತಿರುಗಿದಾಗ ಕೊಯ್ಲುನ್ನುಮಾಡಬಹುದು. • ಪ್ಯಾಶನ್ ಹಣ್ಣಿನಲ್ಲಿ ವಿಟಮಿನ್ ಸಿ, ಬೀಟಾ-ಕ್ರಿಪ್ಟೋಕ್ಸಾಂಥಿನ್ ಮತ್ತು ಆಲ್ಫಾ ಕ್ಯಾರೋಟಿನ್ ಸಮೃದ್ಧವಾಗಿದೆ, ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಲ: ನೋಲ್ ಫಾರ್ಮ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
198
0