AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೆಂಡೆಕಾಯಿಯಲ್ಲಿ  ಹಳದಿ ನಂಜಾಣುವಿನ ಬಾಧೆ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೆಂಡೆಕಾಯಿಯಲ್ಲಿ ಹಳದಿ ನಂಜಾಣುವಿನ ಬಾಧೆ
ಈ ನಂಜಾಣುವಿನ ರೋಗವು ವೈಟ್‌ಫ್ಲೈನಿಂದ ಒಂದು ಸಸ್ಯದಿಂದ ಮತ್ತೊಂದು ಸಸ್ಯಕ್ಕೆ ಹರಡುತ್ತದೆ. ಸಿಂಗಲ್ ವೈಟ್‌ಫ್ಲೈ ಕೂಡ ಈ ವೈರಲ್ ರೋಗವನ್ನು 2-3 ಗಿಡಗಳಲ್ಲಿ ಹರಡುತ್ತದೆ.ನಂಜಾಣು ರೋಗದ ಹೆಚ್ಚಿನ ತೀವ್ರತೆಯಿದ್ದಲ್ಲಿ ಗಿಡಗಳನ್ನು ಕಿತ್ತು ನಾಶಮಾಡಿ. ಕಡಿಮೆ ಸಂಖ್ಯೆಯಲ್ಲಿಯೂ ಸಹ ನಿಯಂತ್ರಣದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
84
0