AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಭತ್ತದ ಎಲೆ ಮಡಚುವ ಕೀಟದ ಹತೋಟಿ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಭತ್ತದ ಎಲೆ ಮಡಚುವ ಕೀಟದ ಹತೋಟಿ
ಕ್ಲೋರಾಂಟ್ರಾನಿಲಿಪ್ರೊಲ್ 0.4 ಜಿಆರ್ @ 10 ಕೆಜಿ ಅಥವಾ ಫಿಪ್ರೊನಿಲ್ 0.3 ಜಿಆರ್ @ 20 ಕೆಜಿ ಅಥವಾ ಕಾರ್ಟಾಪ್ ಹೈಡ್ರೋಕ್ಲೋರೈಡ್ 4 ಜಿ @ 10 ಕೆಜಿ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 0.5% + ಥಿಯಾಮೆಥಾಕ್ಸಮ್ 1% ಜಿಆರ್ @ 6 ಕೆಜಿ ಮಣ್ಣಿನ ಮೂಲಕ ಸಸ್ಯಗಳಿಗೆ ಕೊಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
11
0