ಎಲೆ ಮುದುರು ಮತು ಕುಲ್ಟು ರೋಗಕೆ ಕರ್ಜೆಟ್ ಔಷಧ ಬಳಸಬಹುದ.
ನಮಸ್ತೆ ಅಶೋಕ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ಸರ್ ಕರ್ಜೇಟ್ ಒಂದು ಶಿಲೀಂಧ್ರನಾಶಕ ಔಷಧಿಯಾಗಿದು ಇದು ಮುಟುರು ರೋಗಕ್ಕೆ ಬರುವುದಿಲ್ಲ ಹಾಗಾಗಿ ನಿಮ್ಮ ಮೆಣಸಿನಕಾಯಿ ಬೆಳೆಗೆ ಎಲೆ ಮುಟುರು ರೋಗ ಬಾಧೆಯಿದೆ. ಇದರ ನಿಯಂತ್ರಣಕ್ಕೆ ಫಿಪ್ರೋನೀಲ್ ೫% ಎಸ್.ಸಿ @ ೨೫ ಮಿ. ಲೀ. ಪ್ರತಿ ೧೫ ಲೀ. ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ