Looking for our company website?  
Devaraddi H Goravi
Karnataka
16 Sep 19, 02:01 PM

hashiru rekke hula ede yele yallavu mutige agide yele suttalu haladi agide

0
0
7
0
കമന്റുകൾ (2)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
16 Sep 19, 02:18 PM

ನಮಸ್ತೆ ಗೊರವಿ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ಸರ್, ಹತ್ತಿ ಗಿಡದಲ್ಲಿ ಮೈಟ್ ನುಸಿಯ ಬಾಧೆಯಿದೆ. ಇದರ ನಿಯಂತ್ರಣಕ್ಕೆ ಒಬೆರಾನ್ (ಸ್ಪೈರೊಮೆಸಿಫೆನ್) @ ೧೨ ಮಿ.ಲೀ. ಪ್ರತಿ ೧೫ ಲೀ. ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಗಿಡಗಳ ಉತ್ತಮ ಬೆಳವಣಿಗೆಗೆ ೧೨:೬೧:೦೦ @ ೭೫ ಗ್ರಾಂ ಮತ್ತು ಚಿಲೇಟೆಡ್ ಮೈಕ್ರೋನ್ಯೂಟ್ರಿಯೆಂಟ್ @ ೨೦ ಗ್ರಾಂ ಪ್ರತಿ ೧೫ ಲೀ. ನೀರಿಗೆ ಬೆರೆಸಿ ೪ ದಿನಗಳ ನಂತರ ಸಿಂಪಡಣೆ ಮಾಡಬೇಕು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. ಅಗ್ರಿ ಡಾ. ಕುಂಬಾರ 

Devaraddi H Goravi
Karnataka
16 Sep 19, 02:02 PM