ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಆರೋಗ್ಯಕರ ಮತ್ತು ಆಕರ್ಷಕ ಸೋರೆಕಾಯಿ ಬೆಳೆ
ರೈತನ ಹೆಸರು:ಶ್ರೀ .ದಿಲೀಪ್ ಬಾಮ್ನಿಯಾ ರಾಜ್ಯ: ಮಧ್ಯಪ್ರದೇಶ ಸಲಹೆ: ಪ್ರತಿ ಎಕರೆಗೆ ೩:೫೨:೩೪ @೩ ಕೆಜಿ ಯನ್ನು ಹನಿ ನೀರಾವರಿ ಮೂಲಕ ಒದಗಿಸ ಬೇಕು ಮತ್ತು ಲಘು ಪೋಷಕಾಂಶ @ 20 ಗ್ರಾಂ ಪ್ರತಿ ಪಂಪ್‌ಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
266
4
ಕುರಿತು ಪೋಸ್ಟ್