Your request has been sent successfully.
ಟಾಟಾ ಬಹಾರ್ - 500 ಮಿ.ಲಿ.
500 gm
ಬ್ರ್ಯಾಂಡ್: ಟಾಟಾ ರಾಲಿಸ್
450610
ಮುಖ್ಯಾಂಶಗಳು
  • ರಾಸಾಯನಿಕ ಸಂಯೋಜನೆ: ಒಟ್ಟು ಕರಗುವ ಘನವಸ್ತುಗಳು - 50 - 52% ಹೈಡ್ರೊಲೈಜ್ಡ ಪ್ರೋಟೀನ್ (ಅಮೈನೊ ಆಸಿಡ್ w/v) - 20 - 21%, ಹೈಡ್ರೊಲೈಜ್ಡ ಕಾರ್ಬೋಹೈಡ್ರೇಟ್ - 6.25 - 6.75%, ಒಟ್ಟು ಅಮೈನೊ ಸಾರಜನಕ - 5 - 5.5%
  • ಪ್ರಮಾಣ: 1 ರಿಂದ 2 ಮಿ.ಲಿ./ ಲೀಟರ್ ನೀರು ಅಥವಾ 300 ಮೀ.ಲಿ./ಎಸಿ
  • ಬಳಕೆಯ ವಿಧಾನ: ಎಳೆಗಳ ಮೇಲೆ ಅನ್ವಯಿಸುವಿಕೆ
  • ಪಟಲ: ಎಲ್ಲಾ ಬೆಳೆಗಳಲ್ಲಿ ಎಲೆಗಳ ಮೇಲೆ ಸಿಂಪಡನೆಗಾಗಿ ಬಳಸಬಹುದು
  • ಹೊಂದಾಣಿಕೆ: ಎಲ್ಲಾ ಸಾಮಾನ್ಯ ಸಸ್ಯ ಸಂರಕ್ಷಣಾ ರಾಸಾಯನಿಕಗಳೊಂದಿಗೆ ಹೊಂದಿಕೊಳ್ಳುತ್ತದೆ.
  • ಪರಿಣಾಮದ ಅವಧಿ: 15 ರಿಂದ 20 ದಿನಗಳ ಅವಧಿಯಲ್ಲಿ ಅನ್ವಯಿಸಬೇಕು.
  • ಆವರ್ತನ ಬಳಕೆ: ಬೆಳೆ ಬೆಳವಣಿಗೆಯ ಸಮಯದಲ್ಲಿ ಮುಖ್ಯವಾಗಿ ಹೂಬಿಡುವ ಮೊದಲು, ಹೂಬಿಡುವಿಕೆ ಮತ್ತು ಹಣ್ಣು ಕಾಯಗುವ ಹಂತದಲ್ಲಿ 2 ರಿಂದ 3 ಬಾರಿ ಸಿಂಪಡನೆ ಮಾಡಬೇಕು.
  • ಅನ್ವಯವಾಗುವ ಬೆಳೆಗಳು: ತರಕಾರಿಗಳು, ಏಕದಳ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಬೀಜಗಳು ಮತ್ತು ಹಣ್ಣಿನ ಬೆಳೆಗಳು
  • ಹೆಚ್ಚುವರಿ ವಿವರಣೆ: ಇಲ್ಲಿ ನೀಡಲಾದ ಮಾಹಿತಿಯು ಉಲ್ಲೇಖಕ್ಕಾಗಿ ಮಾತ್ರ . ಉತ್ಪನ್ನದ ಸಂಪೂರ್ಣ ವಿವರ ಮತ್ತು ಬಳಸುವ ವಿಧಾನಕ್ಕಾಗಿ ಯಾವಾಗಲೂ ಉತ್ಪನ್ನದ ಲೇಬಲ್‌ಗಳನ್ನು ಮತ್ತು ಅದರ ಜೊತೆಗಿನ ಕೈಪಿಡಿ ನೋಡಿ.
X
Thank you for choosing AgroStar!
Please help us with your contact details. Our team will call you and confirm your order
Mobile Number*
ಹೆಸರು
By clicking on ‘Submit’, you agree to send your information to AgroStar who may use this as per applicable laws.ಅಗ್ರೋಸ್ಟಾರ್ ನಿಯಮಗಳು ಮತ್ತು ಷರತ್ತುಗಳು
Other ways to purchase products from AgroStar
Download our App
Give us a missed call
Missed call