Looking for our company website?  
ಹಿರೇಕಾಯಿಯಲ್ಲಿ ಹಣ್ಣಿನ ನೊಣದ ಬಾಧೆ
ರೈತನ ಹೆಸರು: ಶ್ರೀ. ಜಿತೇಂದ್ರ ಗಮಿತ್ ರಾಜ್ಯ: ಗುಜರಾತ ಸಲಹೆ: ಪ್ರತಿ ಎಕರೆಗೆ ಕ್ಲೋರಾಂಟ್ರಾನಿಲಿಪ್ರೊಲ್ 18.5% ಎಸ್‌ಸಿ @ 40 ಮಿಲಿಯನ್ನು 200 ಲೀಟರ್ ನೀರಿನೊಂದಿಗೆ ಬೇರೆಸಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
110
2
ಆರೋಗ್ಯಕರ ಮತ್ತು ಆಕರ್ಷಕ ಹಿರೇಕಾಯಿ ಬೆಳೆ
ರೈತನ ಹೆಸರು: ಶ್ರೀ. ಜೀತೇಂದ್ರ ಗಾಮಿತ ರಾಜ್ಯ: ಗುಜರಾತ್ ಸಲಹೆ: ಲಘುಪೋಷಕಾಂಶವನ್ನು 15 ಗ್ರಾಂ@ 15 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
134
1
ಹಿರೇಕಾಯಿ ಬೆಳೆಯಲ್ಲಿ ಶಿಲೀಂಧ್ರಗಳ ಬಾಧೆ ಮತ್ತು ರಸ ಹೀರುವ ಕೀಟದ ಬಾಧೆ.
ರೈತನ ಹೆಸರು:ಶ್ರೀ. ಕಿರಣ ರಾಜ್ಯ: ಕರ್ನಾಟಕ ಸಲಹೆ: ಇಮಿಡಾಕ್ಲೋಪ್ರಿಡ್ 70% ಡಬ್ಲ್ಯೂಜಿ @ 7 ಗ್ರಾಂ ಮತ್ತು ಮೆಟಾಲಾಕ್ಸಿಲ್ 4% + ಮ್ಯಾಂಕೋಜೆಬ್ 64% @ 30 ಗ್ರಾಂ ಪ್ರತಿ ಪಂಪ್‌ಗೆ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
233
19
ಹಿರೇಕಾಯಿ ಬೆಳೆಗಳಲ್ಲಿ ರಸ ಹೀರುವ ಕೀಟಗಳ ಬಾಧೆ
ರೈತನ ಹೆಸರು: ಪುರಂ ನಾರಾಯಣ್ ರಾಜ್ಯ: ತೆಲಂಗಾಣ ಸಲಹೆ -ಇಮಿಡಾಕ್ಲೋಪ್ರಿಡ್ 70% ಡಬ್ಲ್ಯೂಜಿ @ 7 ಗ್ರಾಂ ಸಿಂಪಡಿಸಬೇಕು .
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
145
20
AgroStar Krishi Gyaan
Maharashtra
02 Jul 19, 04:00 PM
ಹೀರೆಕಾಯಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ  
ರೈತನ ಹೆಸರು: ಶ್ರೀ. ಸೋಮನಾಥ್ ಬೋಯೆ ರಾಜ್ಯ: ಮಹಾರಾಷ್ಟ್ರ ಸುಳಿವು: ಎಕರೆಗೆ, 19:19:19 @ 3 ಕೆಜಿ ಹನಿ ಮೂಲಕ ನೀಡಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
391
26
AgroStar Krishi Gyaan
Maharashtra
14 Jun 19, 04:00 PM
ಉತ್ತಮ ಬೆಳವಣಿಗೆ ಮತ್ತು ಆರೋಗ್ಯಕರ ಹಿರೇಕಾಯಿಯ ಕೃಷಿ
ರೈತನ ಹೆಸರು: ಶ್ರೀ. ಬಸು ಮಮನಿ ರಾಜ್ಯ: ಕರ್ನಾಟಕ ಸಲಹೆ: ಪ್ರತಿ ಎಕರೆಗೆ 19:19:19 @ 3 ಕೆ.ಜಿ.ಗೆ ಹನಿ ನೀರಾವರಿ ಮೂಲಕ ಕೊಡಬೇಕು ಮತ್ತು ಪ್ರತಿ ಪಂಪ್ಗೆ 20 ಗ್ರಾಂ ಲಘುಪೋಷಕಾಂಶಗಳನ್ನು ನೀಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
482
23
AgroStar Krishi Gyaan
Maharashtra
07 Jun 19, 06:00 AM
ಹಿರೇಕಾಯಿಯಲ್ಲಿ ಹಣ್ಣಿನ ನೊಣದ ಬಾಧೆ
ಎಕರೆಗೆ 4 ರಿಂದ 5 ರಂತೆ ಕ್ಯೂ ಬಲೆಗಳನ್ನು ಇರಿಸಿ ಮತ್ತು ಬಾಧೆಗೊಂಡಿರುವ ಹಣ್ಣುಗಳನ್ನು ಸಂಗ್ರಹಿಸಿ ಮತ್ತು ಕಾಲಕಾಲಕ್ಕೆ ನಾಶಪಡಿಸಿ.
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
265
9
AgroStar Krishi Gyaan
Maharashtra
06 Jun 19, 04:00 PM
ಹಿರೇಕಾಯಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು- ಶ್ರೀ. ರಾಜೇಂದ್ರ ರೆಡ್ಡಿ ರಾಜ್ಯ- ತೆಲಂಗಾಣ ಸಲಹೆ - 19:19:19 @ 5 ಕೆಜಿ ಪ್ರತಿ ಎಕರೆಗೆ ಹನಿ ನೀರಾವರಿ ಮೂಲಕ ನೀಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
427
18
AgroStar Krishi Gyaan
Maharashtra
14 May 19, 04:00 PM
ಹೀರೆಕಾಯಿಯ ಜೋರಾದ ಬೆಳವಣಿಗೆಗೆ ಶಿಫಾರಸ್ಸು ಮಾಡಿದ ಪ್ರಮಾಣದ ಗೊಬ್ಬರ
ರೈತರ ಹೆಸರು- ಶ್ರೀ. ಪಸುಪುಲೆಟಿ ಅಚ್ಚುತ್ ರಾವ್ ರಾಜ್ಯ- ತೆಲಂಗಾಣ ಸಲಹೆ- ಎಕರೆಗೆ 19:19:19 @ 3 ಕೆ.ಜಿ. ಹನಿ ಮೂಲಕ ನೀಡಬೇಕು
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
358
44
AgroStar Krishi Gyaan
Maharashtra
28 Jan 19, 04:00 PM
ಶಿಲೀಂಧ್ರಗಳ ಬಾಧೆಯಿಂದ ಹೀರೆಕಾಯಿಗಳ ಮೇಲೆ ಆಗುವ ಬೆಳವಣಿಗೆಯ ಪರಿಣಾಮಗಳು
ರೈತನ ಹೆಸರು: ಶ್ರೀ. ಗಯಾನೊಬ ಮಾನೆ ರಾಜ್ಯ: ಮಹಾರಾಷ್ಟ್ರ ಪರಿಹಾರ: ಪ್ರತಿ ಪಂಪ್ಗೆ ಕಾಪರ್ ಆಕ್ಸಿಕ್ಲೋರೈಡ್ 50% WP @ 30 ಗ್ರಾಂ ಪ್ರತಿ ಎಕರೆಗೆ ಸಿಂಪಡಣೆ
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
315
118