Looking for our company website?  
AgroStar Krishi Gyaan
Maharashtra
10 Feb 20, 04:00 PM
ಆಕರ್ಷಕ ಹೂಕೋಸು ಬೆಳೆ
ರೈತನ ಹೆಸರು:ಶ್ರೀ. ರಾಮ್ ಲಾಲ್ ಮಾಲಿ ರಾಜ್ಯ: ರಾಜಸ್ಥಾನ ಸಲಹೆ: ಲಘುಪೋಷಕಾಂಶವನ್ನು 15 ಗ್ರಾಂ@ 15 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
214
0
AgroStar Krishi Gyaan
Maharashtra
24 Jan 20, 04:00 PM
ಕಳೆ ಮುಕ್ತ ಮತ್ತು ಆರೋಗ್ಯಕರ ಹೂಕೋಸು ಬೆಳೆ
ರೈತನ ಹೆಸರು - ಶ್ರೀ ದಿಲೀಪ್ ರಾಜ್ಯ - ಜಾರ್ಖಂಡ್ ಸಲಹೆ : - 12:61:00 ನ್ನು 1 ಕೆಜಿ / ದಿನ / ಎಕರೆ ಹನಿ ನೀರಾವರಿ ಮೂಲಕ ನೀಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
229
7
ಹೂಕೋಸು ಉತ್ತಮ ಗುಣಮಟ್ಟಕ್ಕಾಗಿ ಸೂಕ್ತವಾದ ಪೋಷಕಾಂಶ ನಿರ್ವಹಣೆ
ರೈತನ ಹೆಸರು: ಶ್ರೀ. ಗೋಪಾಲ್ ಕುಶ್ವಾ ರಾಜ್ಯ: ಮಧ್ಯಪ್ರದೇಶ ಪರಿಹಾರ : ಪ್ರತಿ ಪಂಪ್‌ಗೆ ಮೈಕ್ರೋನ್ಯೂಟ್ರಿಯೆಂಟ್ 20 ಗ್ರಾಂ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
396
26
ಹೂಕೋಸು ಬೆಳೆಯಲ್ಲಿ ಶಿಲೀಂಧ್ರಗಳ ಬಾಧೆ
ರೈತನ ಹೆಸರು: ಶ್ರೀ.ಶಿವಜಿ ರಾಜ್ಯ: ಮಹಾರಾಷ್ಟ್ರ ಸಲಹೆ: ಟೆಬುಕೊನಜೋಲ್ 25.9 ಇಸಿ @ 15 ಮಿಲಿ ಪ್ರತಿ ಪಂಪ್‌ಗೆ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
283
26
ಚೆಂಡು ಹೂವಿನ ಬೆಳೆಯ ಉತ್ತಮ ಬೆಳವಣಿಗೆ
ರೈತನ ಹೆಸರು: ಶ್ರೀ ಗೌರವ್ ಪಟೇಲ್ ರಾಜ್ಯ: ಮಧ್ಯಪ್ರದೇಶ ಸಲಹೆ:ಲಘುಪೋಷಕಾಂಶಗಳನ್ನು ಪ್ರತಿ ಪಂಪ್‌ಗೆ 20 ಗ್ರಾಂ ಬೇರೆಸಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
138
21
ಉತ್ತಮ ಹೂಕೋಸಿನ ಬೆಳವಣಿಗೆಗೆ ಸರಿಯಾದ ಪೋಷಕಾಂಶ ನಿರ್ವಹಣೆ
ರೈತನ ಹೆಸರು: ಶ್ರೀ. ನಿತಿನ್ ಭೋರ್ ರಾಜ್ಯ: ಮಹಾರಾಷ್ಟ್ರ ಪರಿಹಾರ : ಪ್ರತಿ ಪಂಪ್‌ಗೆ ಲಘುಪೋಷಕಾಂಶ 20 ಗ್ರಾಂ ಬೇರೆಸಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
337
37
ಹೂಕೋಸು ಬೆಳೆಯಲ್ಲಿ ಶಿಲೀಂಧ್ರಗಳ ಸೋಂಕಿನ ಬಾಧೆ
ರೈತನ ಹೆಸರು - ಶ್ರೀ ಸಮಾಧಾನ ಕಧಭಾರ ರಾಜ್ಯ: ಮಹಾರಾಷ್ಟ್ರ ಸಲಹೆ - ಮೆಟಲ್ಯಾಕ್ಸಿಲ್ 4% + ಮ್ಯಾಂಕೋಜೆಬ್ 64% @ 30 ಗ್ರಾಂ ಪ್ರತಿ ಪಂಪ್‌ಗೆ ಬೇರೆಸಿ ಸಿಂಪಡಣೆ ಮಾಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
192
37
ಹೂಕೋಸೀನ ಉತ್ತಮ ಗುಣಮಟ್ಟಕ್ಕಾಗಿ ಪೋಷಕಾಂಶ ನಿರ್ವಹಣೆ
ರೈತನ ಹೆಸರು: ಶ್ರೀ. ಸಮೀರ್ ಬಿಸ್ವಾಸ್ ರಾಜ್ಯ: ಪಶ್ಚಿಮ ಬಂಗಾಳ ಪರಿಹಾರ: ಪ್ರತಿ ಪಂಪ್‌ಗೆ ಲಘುಪೋಷಕಾಂಶ 20 ಗ್ರಾಂನ್ನು ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
337
19
ಹೂಕೋಸು ಬೆಳೆಯಲ್ಲಿ ಶಿಲೀಂಧ್ರಗಳ ಬಾಧೆ
ರೈತನ ಹೆಸರು: ಶ್ರೀ. ಶ್ರೀ ಅಜಯ್ ಕುಮಾರ್ ರಾಜ್ಯ: ಉತ್ತರ ಪ್ರದೇಶ ಪರಿಹಾರ : ಮೆಟಾಲಾಕ್ಸಿಲ್ 4% + ಮ್ಯಾಂಕೋಜೆಬ್ 64% @ 30 ಗ್ರಾಂ ಪ್ರತಿ ಪಂಪ್‌ಗೆ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
279
25
ಎಲೆಕೋಸಿನಲ್ಲಿ ಶೀಲಿಂದ್ರಗಳ ಬಾಧೆಯ ನಿಯಂತ್ರಣ.
ರೈತನಹೆಸರು - ಶ. ಷರೀಫ್ ಮಂಡಲ್ ರಾಜ್ಯ - ಪಶ್ಚಿಮ ಬಂಗಾಳ ಪರಿಹಾರ - ಮೆಟಲೆಕ್ಸಿಲ್ 4% + ಮ್ಯಾಂಕೋಜೇಬ್ 64% ಡಬ್ಲ್ಯೂ ಪಿ@ 30 ಗ್ರಾಂ ಪ್ರತಿ ಪಂಪ್ಗೆ ಬೇರೆಸಿಸಿಂಪಡಣೆ ಮಾಡಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
267
50
ಹೂಕೋಸಿನಲ್ಲಿ ಶಿಲೀಂಧ್ರದ ಬಾಧೆಯ ಲಕ್ಷಣಗಳು
ರೈತನ ಹೆಸರು - ಶ್ರೀ ಸರೀಫ್ ಮಂಡಲ್ ರಾಜ್ಯ - ಪಶ್ಚಿಮ ಬಂಗಾಳ ಸಲಹೆ - ಮೆಟಾಲಾಕ್ಸಿಲ್ 8% + ಮ್ಯಾಂಕೋಜೆಬ್ 64% WP @ 30 ಗ್ರಾಂ ಪ್ರತಿ ಪಂಪ್ಗೆ ಸಿಂಪಡಣೆ ಮಾಡಿ
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
282
35
AgroStar Krishi Gyaan
Maharashtra
13 Jul 19, 04:00 PM
ಎಲೆಕೋಸಿನಲ್ಲಿ ರಸ ಹೀರುವ ಕೀಟದ ಬಾಧೆ
ರೈತನ ಹೆಸರು - ಶ್ರೀ ಕಿಶೋರ್ ಸನೋಡಿಯಾ ರಾಜ್ಯ- ಮಧ್ಯಪ್ರದೇಶ ಸಲಹೆ- ಸ್ಪಿನೋಸಡ್ 45% ಎಸ್‌ಸಿ @ 7 ಮಿಲಿ ಪ್ರತಿ ಪಂಪ್ಗೆ ಸಿಂಪಡಣೆ ಮಾಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
194
30
AgroStar Krishi Gyaan
Maharashtra
06 Jul 19, 04:00 PM
ಗರಿಷ್ಠ ಹೂಕೋಸು ಇಳುವರಿಗಾಗಿ ಸೂಕ್ತವಾದ ಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು: ಶ್ರೀ.ಸತೀಶ್ ರೋಡ್ ರಾಜ್ಯ: ಮಹಾರಾಷ್ಟ್ರ ಪರಿಹಾರ : ಎಕರೆಗೆ, ಪ್ರತಿ ಎಕೆರೆಗೆ 19:19:19 @ 3 ಕೆಜಿ ಹನಿ ನೀರಾವರಿ ಮೂಲಕ ನೀಡಿ ಮತ್ತು ಪ್ರತಿ ಪಂಪ್‌ಗೆ 20 ಗ್ರಾಂ ಲಘು ಪೋಷಕಾಂಶ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
418
39
AgroStar Krishi Gyaan
Maharashtra
18 Jun 19, 04:00 PM
ಹೂಕೋಸಿನಲ್ಲಿ ಕಡಿಮೆ ಇಳುವರಿ ಮತ್ತು ಲಘುಪೋಷಕಾಂಶಗಳ ಕೊರತೆ.
ರೈತನ ಹೆಸರು- ಶ್ರೀ ಜುನೈಡ್ ರಾಜ್ಯ- ಜಾರ್ಖಂಡ್ ಸಲಹೆ - ಸ್ಪಿನೊಸಾಡ 45% ಎಸ್ಸಿ @ 7 ಮಿ.ಲಿ ಮತ್ತು ಪ್ರತಿ ಪಂಪ್ಗೆ ಲಘುಪೋಷಕಾಂಶಗಳನ್ನು 20 ಗ್ರಾಂ ನ್ನು ಕೂಡಾ ಸಿಂಪಡಣೆ ಮಾಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
224
21
AgroStar Krishi Gyaan
Maharashtra
02 Jun 19, 04:00 PM
ಉತ್ತಮ ಗುಣಮಟ್ಟದ ಹೂಕೋಸುಗಾಗಿ ಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು - ಶ್ರೀ.ಸಂಕೇತ ಅಮುಪ ರಾಜ್ಯ- ಮಹಾರಾಷ್ಟ್ರ ಸಲಹೆ- ಪ್ರತಿ ಪಂಪ್ಗೆ 20 ಗ್ರಾಂ ಲಘು ಪೋಷಕಾಂಶಗಳನ್ನು ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
268
16
AgroStar Krishi Gyaan
Maharashtra
21 Dec 18, 04:00 PM
ಹೂಕೋಸು ಆರೋಗ್ಯಕರ ಬೆಳವಣಿಗಗೆೆ ಮತ್ತು ಹೆಚ್ಚಿನ ಇಳುವರಿಗಾಗಿ ಪೋಷಕಾಂಶಗಳ ಅಗತ್ಯತೆ.
ರೈತನ ಹೆಸರು - ಶ್ರೀ ಸತೀಶ್ ಸ್ಥಳ - ದಾದ್ರಾ ನಾಗರ ಹವೇಲಿ ಸಲಹೆ - 20 ಗ್ರಾಂ / ಪಂಪ್ @ ಸೂಕ್ಷ್ಮ ಪೋಷಕಾಂಶಗಳನ್ನು ಸಿಂಪಡನೆ ಮಾಡಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
748
148
AgroStar Krishi Gyaan
Maharashtra
08 Dec 18, 04:00 PM
17-ದಿನದ ಹೂ ಕೋಸು ಭೂಮಿಯಲ್ಲಿ ಸಮಗ್ರ ನಿರ್ವಹಣೆ
ರಾಜ್ಯ – ಮಹಾರಾಷ್ಟ್ರ ವಿಧ- ಟೆಟ್ರಿಸ್ ಸಲಹೆ – 19:19:19 ಅನ್ನು ಪ್ರತಿ ಎಕರೆಗೆ 3 ಕೆಜಿಯಂತೆ ನೀಡಬೇಕು ಜೊತೆಗೆ ಅರ್ಧ ಕೆಜಿ ಹ್ಯುಮಿಕ್ ಆಮ್ಲವನ್ನು ಹನಿ ನೀರಾವರಿ ಮೂಲಕ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
765
81