ಯಶೋಗಾಥೆನ್ಯೂಸ್18
ವೀಳೇದೆಲೆಗಳಿಂದ ವರ್ಷಕ್ಕೆ 1-2 ಲಕ್ಷ ರೂಪಾಯಿ ಗಳಿಸುತ್ತಿರುವ ರೈತ ಮಹಿಳೆಯ ಯಶೋಗಾಥೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುರುನೂರ ಗ್ರಾಮದ ಜಯಂತಿ ರೈರವರು ದೀರ್ಘಾವಧಿಯ ಬೆಳೆಗಳಾದ ರಬ್ಬರ್ ಮತ್ತು ಇತರ ಅಲ್ಪಾವಧಿಯ ಬೆಳೆಯಾದ -ವೀಳೇದೆಲೆಗಳೊಂದಿಗೆ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಅವರ ಪತಿ ಕೃಷಿಗಾಗಿ ಜಯಂತಿಯವರನ್ನು ಬೆಂಬಲಿಸುತ್ತಾರೆ, ಅಡಿಕೆ ಮತ್ತು ಪ್ಲಾಂಟೇಶನ್ ಗಿಡಗಳಿಗೆ ಸಾವಯವ ಗೊಬ್ಬರವನ್ನು ಬಳಸುತ್ತಾರೆ. ಸಾವಯವ ಗೊಬ್ಬರವನ್ನು ಬಳಸುವುದರಿಂದ ವೀಳೇದೆಲೆಯಿಂದ ವಾರ್ಷಿಕವಾಗಿ ರೂ.೧-೨ ಲಕ್ಷ ರೂಪಾಯಿಯನ್ನು ಗಳಿಸುತ್ತಿದ್ದಾರೆ, ವೀಳೇದೆಲೆಯಿಂದ ಉತ್ತಮ ಮಾರುಕಟ್ಟೆ ಬೆಲೆಯನ್ನು ಪಡೆಯುತ್ತಿದಾಳೆ. ಪ್ರತಿ ವಾರಕ್ಕೆ ರೂ.೩೦೦೦-೪೦೦೦ ವೀಳೇದೆಲೆಗಳಿಂದ ಗಳಿಸುತ್ತಿದಾರೆ ಮತ್ತು ಆಕೆಯ ಮಕ್ಕಳು ಕೂಡ ವೀಳೇದೆಲೆಗಳನ್ನು ಕೊಯ್ಲು ಮಾಡಲು ಸಹಾಯ ಮಾಡುತ್ತಾರೆ. ತನ್ನ ದೈನಂದಿನ ವೀಳೇದೆಲೆಯ ಕೃಷಿಯನ್ನು ಮಾಡುವ ಮೂಲಕ ಅವರು ಕೃಷಿಯಲ್ಲಿ ಉತ್ತಮ ವ್ಯಕ್ತಿತತ್ವಕ್ಕೆ ಪಾತ್ರರಾಗಿದ್ದಾರೆ. ಮೂಲ: ನ್ಯೂಸ್ 18 ಈ ಮಾಹಿತಿಯು ನಿಮಗೆ ಉಪಯುಕತ್ತವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳು ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
2
0
ಕುರಿತು ಪೋಸ್ಟ್