AgroStar Krishi Gyaan
Pune, Maharashtra
04 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮಾವಿನಲ್ಲಿ ಜಿಗಿ ಹುಳುವಿನ ಸಮಸ್ಯೆ ಇದ್ದಾಗ ನೀವು ಯಾವ ಕೀಟನಾಶಕವನ್ನು ಸಿಂಪಡಿಸುತ್ತೀರಿ?
ಮಾವಿನ ಜಿಗಿ ಹುಳುವಿನ ಬಾಧೆಯ ಸಂಭವನೆಯನ್ನು ಕಂಡರೆ, ಈ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಬುಪ್ರೊಫೆಜಿನ್ 25 ಎಸ್ಸಿ @ ೧೦ ಮಿಲಿ ಅಥವಾ ಡೆಲ್ಟಾಮೆಥ್ರಿನ್ ೨.೮ ಇಸಿ @ ೩ ಮಿ.ಲಿ ಅಥವಾ ಡೈಮಿಥೊಯೇಟ್ ೩೦ ಇಸಿ @ ೧೦ ಮಿಲಿ ಅಥವಾ ಲ್ಯಾಂಬ್ಡಾ ಸಿಹೆಲೋಥ್ರಿನ್ ೫ ಇಸಿ @ ೧೦ ಮಿಲಿ ಪ್ರತಿ ಪಂಪ್ ನೀರಿಗೆ ಬೇರೆಸಿ ಸಿಂಪಡಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
4
0