ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮಾವಿನ ಜಿಗಿ ಹುಳುವಿಗಾಗಿ ನೀವು ಯಾವ ಕೀಟನಾಶಕವನ್ನು ಸಿಂಪಡಿಸುತ್ತಿರಿ ?
ಮಾವಿನ ಜಿಗಿ ಹುಳುವಿಗಾಗಿ ಲ್ಯಾಂಬ್ಡ ಸೈಹೇಲೋಥ್ರಿನ್ ೫ ಇಸಿ @ ೧೦ಮೀ ಲಿ ಅಥವಾ ಥೈಯಾಮೆಥಾಕ್ಸಮ್ ೨೫ ಡಬ್ಲ್ಯೂಜಿ @ ೪ ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ ೧೭.೮ ಎಸ್ಎಲ್ @ ೪ ಮಿಲಿ ಪ್ರತಿ ೧೦ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
13
0
ಕುರಿತು ಪೋಸ್ಟ್