ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಲು ನೀವು ಏನು ಮಾಡುತ್ತೀರಿ?
ಆರಂಭದಲ್ಲಿ, ಬಾಧೆಗೊಂಡಿರುವ ಬೆಳೆಗಳ ಮೇಲೆ ಮಾತ್ರ ಸಿಂಪಡಿಸಿ ಮತ್ತು ಮತ್ತಷ್ಟು ಹರಡಲು ಪರಿಶೀಲಿಸಿ. ಹೆಚ್ಚಾಗಿಬಾಧೆಗೊಂಡಿರುವ ಬೆಳೆಯನ್ನು ಹೊಲದಿಂದ ಹೊರಗೆ ಎಳೆದು ಮಣ್ಣಿನಲ್ಲಿ ಹೂತುಹಾಕಿ. ಇರುವೆಗಳುಹಿಟ್ಟು ತಿಗಣೆಗಳನ್ನು ಗಿಡದಿಂದ ಗಿಡಕ್ಕೆ ಹರಡಲು ಸಹಾಯ ಮಾಡುತ್ತವೆ; ಆದ್ದರಿಂದ, ಇರುವೆಗಳ ಬಿಲಗಳನ್ನು ನಾಶಮಾಡಿ. ಹೆಚ್ಚಿನ ಬಾಧೆ ಇದ್ದಲ್ಲಿ10 ಲೀಟರ್ ನೀರಿಗೆ ಬುಪ್ರೊಫೆಜಿನ್ 25 ಇಸಿ @ 20 ಮಿಲಿ ಬೇರೆಸಿ ಸಿಂಪಡಿಸಬೇಕು.
298
0
ಕುರಿತು ಪೋಸ್ಟ್