ಸಾವಯವ ಕೃಷಿhttp://www.soilmanagementindia.com
ಕೊಟ್ಟಿಗೆ ಗೊಬ್ಬರದ ಉಪಯೊಗಳು
• ಬೆಳೆಗಳ ಬಿತ್ತನೆಯ 3 ರಿಂದ 4 ವಾರದ ಮುನ್ನಚೆ ಕೊಳೆತ ಕೊಟ್ಟಿಗೆಯ ಗೊಬ್ಬರವನ್ನು ಹೊಲಕ್ಕೆ ಹಾಕಬೇಕು. • ಮಣ್ಣಿನ ಫಲವತ್ತತೆ ಸುಧಾರಿಸಲು ಕೊಟ್ಟಿಗೆ ಗೊಬ್ಬರವು ತೇವಾಂಶಯುತ ಮಣ್ಣಿನಲ್ಲಿ ಚೆನ್ನಾಗಿ ಕೊಳೆಯುತ್ತದೆ ಮತ್ತು ಕೊಟ್ಟಿಗೆ ಗೊಬ್ಬರದಲ್ಲಿರುವ ಪೋಷಕಾಂಶಗಳು ಬೆಳೆಗಳ ಬೆಳವಣಿಗೆಗಾಗಿ ಕರಗುವ ರಸಗೊಬ್ಬರ ರೂಪದಲ್ಲಿರುವುದರಿಂದ ಬಹುಉಪಯೋಗಿ ಪೋಷಕಾಂಶಗಳಾಗಿವೆ. • ಬೆಳೆಯನ್ನು ಬಿತ್ತನೆ ಮಾಡುವ ಮೊದಲೇ ಕೊಟ್ಟಿಗೆಗೊಬ್ಬರವನ್ನು ಮಣ್ಣಿಗೆ ಸೇರಿಸಿದರೆ ಮಳೆಯ ನೀರಿನೊಂದಿಗೆ ಸಸ್ಯಕ್ಕೆ ಬೇಕಾಗುವ ಪೋಷಕಾಂಶ ತೊಳೆದು ಕೊಂಡು ಹೋಗುತ್ತವೆ. ಕೃಷಿಭೂಮಿಯಲ್ಲಿ ಚೆನ್ನಾಗಿ ಕೊಳೆತ ಕೊಟ್ಟಿಗೆಗೊಬ್ಬರವು ಬಿತ್ತನೆ ಮಾಡುವ ಕೇಲವು ದಿನಗಳ ಮುಂಚೆ ಅಷ್ಟೇ ಮಣ್ಣಿಗೆ ಸೇರಿಸಬೇಕು.
• ತರಕಾರಿ ಮತ್ತು ಹಣ್ಣಿನ ಗಿಡಗಳಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಸಗೊಬ್ಬರಗಳ ಬಳಕೆ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. • ಕೊಟ್ಟೆಗೆಗೊಬ್ಬರವು ಕಡಿಮೆ ಪ್ರಮಾಣದಲ್ಲಿ ರಂಜಕವನ್ನು ಒಳಗೊಂಡಿರುವುದರಿಂದ, ಇದನ್ನು ಸೂಪರ್ ಫಾಸ್ಫೇಟ್ ಜೊತೆಯಲ್ಲಿ ಮೊದಲ ಹಂತದಲ್ಲಿ ಗಿಡಗಳಿಗೆ ಕೊಡಬೇಕು ಮತ್ತು ಗಿಡದ ಬುಡಕ್ಕೆ ನೈಟ್ರೋಜನ್ ರಸಗೊಬ್ಬರಗಳನ್ನು ಹಾಕಬೇಕು. ಮೂಲ: http://www.soilmanagementindia.com ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
133
1
ಕುರಿತು ಪೋಸ್ಟ್