AgroStar Krishi Gyaan
Pune, Maharashtra
01 Jan 20, 12:00 PM
ಈ ದಿನದ ಸಲಹೆAgroStar Animal Husbandry Expert
ಪಶುಗಳಿಗಾಗಿ ಉತ್ತಮ ತರಕಾರಿ ಮೇವಿನ ಮಾಹಿತಿ
ತರಕಾರಿಯ ಎಲೆಗಳು ಮತ್ತು ಬಳ್ಳಿಗಳು ಸಹ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ ಮತ್ತು ಅಂತಹ ತರಕಾರಿಗಳು ಮತ್ತು ಬಳ್ಳಿಗಳನ್ನು ಪಶು ಆಹಾರವಾಗಿ ನೀಡಬೇಕು. ತರಕಾರಿ ಎಲೆಗಳಾದ ಹೂಕೋಸು, ತೊಗರಿ, ಎಲೆಕೋಸು ಮುಂತಾದವುಗಳು ಪ್ರಸಕ್ತ ಹಂಗಾಮಿನಲ್ಲಿ ಲಭ್ಯವಿರುತ್ತವೆ ಮತ್ತು ಹಸಿರು ಮೇವಿನ ಬದಲಾಗಿ ಬಳಸಬಹುದು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
145
7