ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಜಾನುವಾರುಗಳಲ್ಲಿನ ಕೆಚ್ಚಲಿನ ಸಮಸ್ಯೆಯ ಚಿಕಿತ್ಸೆ ಬಗೆಗಿನ ಮಾಹಿತಿ
ಕೆಚ್ಚಲು ಒಡೆಯುವ ಸಮಸ್ಯೆಯನ್ನು ನಿಯಂತ್ರಿಸಲು, ಹಾಲನ್ನು ಕರೆಯುವ ವ್ಯಕ್ತಿಯ ಉಗುರುಗಳನ್ನು ಕತ್ತರಿಸಿರಬೇಕು. ನಿಮ್ಮ ಕೈಯಲ್ಲಿ ಉಂಗುರವನ್ನು ಧರಿಸಬೇಡಿ. ಹಾಲನ್ನು ಕರೆದ ನಂತರ, ಮೈಲತುತ್ತಾ (ಪೊಟ್ಯಾಸಿಯಮ್ ಪರ್ಮಾಂಗನೇಟ್) ವನ್ನು ನೀರಿನಲ್ಲಿ ಕರಗಿಸಿದ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಔಡಲ ಎಣ್ಣೆಯನ್ನು ಕೆಚ್ಚಲಿನ ಮೇಲೆ ಹಚ್ಚಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
350
0
ಕುರಿತು ಪೋಸ್ಟ್