ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಜಾನುವಾರುಗಳಲ್ಲಿ ಕೆಚ್ಚಲಿನ ಸಮಸ್ಯೆ
ಚಳಿಗಾಲದಲ್ಲಿ, ಜಾನುವಾರುಗಳನ್ನು ಶೀತದಿಂದ ಸರಿಯಾಗಿ ರಕ್ಷಿಸದಿದ್ದರೆ ಮತ್ತು ಸರಿಯಾಗಿ ನೆಲವನ್ನು ಸ್ವಚ್ಛ ಗೊಳಿಸದಿದ್ದರೆ, ಸೂಕ್ಷ್ಮ ಜೀವಿಗಳಿಂದಾಗಿ ಏಕಾಏಕಿ ಜಾನುವಾರುಗಳಲ್ಲಿ ಕೆಚ್ಚಲು ಒಡೆಯುವ ಸಮಸ್ಯೆಯನ್ನು ಉಂಟುಮಾಡುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
177
0
ಕುರಿತು ಪೋಸ್ಟ್