ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಟೊಮೆಟೊನಲ್ಲಿ ಎಲೆ ಸುರಂಗ ಕೀಟದ ನಿರ್ವಹಣೆ
ಹೊಲದಲ್ಲಿ ಮತ್ತು ಸುತ್ತಮುತ್ತಲಿನ ಹಳದಿ ಚೆಂಡು ಹೂವಿನ ಸಸ್ಯಗಳನ್ನು ಬಲೆ ಬೆಳೆಯಾಗಿ ಬೆಳೆಸಿಕೊಳ್ಳಿ. ಕೀಟವನ್ನು ಸಮೀಕ್ಷೆ ಮಾಡಲು ಹಳದಿ ಜಿಗುಟಾದ ಬಲೆಗಳನ್ನು ಸ್ಥಾಪಿಸಿ. ಸೈಂಟ್ರಾನಿಲಿಪ್ರೊಲ್ 10.26 ಒಡಿ @ 18 ಮಿಲಿ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 8.8% + ಥಯಾಮೆಥಾಕ್ಸಮ್ 17.5% ಎಸ್ಸಿ @ 10 ಮಿಲಿಯನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0
ಕುರಿತು ಪೋಸ್ಟ್