ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಈ ಮರಿಹುಳುಗಳಿಂದ ಪರಿಚಿತರಾಗಿರಿ, ಹತ್ತಿ ಬೆಳೆಗೆ ಹಾನಿಯನ್ನುಂಟು ಮಾಡುವುದಿಲ್ಲ.
ಇದು ಹೇನುಸಿಂಹದ ಮರಿಹುಳುವಾಗಿದೆ, ಇದು ಪ್ರಯೋಜನಕಾರಿ ಕೀಟವಾಗಿದೆ. ಇದು ರಸ ಹೀರುವ ಕೀಟಗಳಾದ ಸಸ್ಯ ಹೇನುಗಳು, ಜಿಗಿ ಹುಳುಗಳು, ಬಿಳಿ ನೊಣ ಮತ್ತು ಮರಿಹುಳುಗಳ ಮೊಟ್ಟೆಗಳನ್ನು ತಿಂದು ನಾಶಪಡಿಸುತ್ತದೆ. ಒಂದು ಮರಿಹುಳುವು ಒಂದು ದಿನದಲ್ಲಿ 100 ಕ್ಕೂ ಹೆಚ್ಚು ರಸ ಹೀರುವ ಕೀಟಗಳನ್ನು ತಿಂದು ನಾಶಪಡಿಸುತ್ತದೆ, ಇಂತಹ ಕೀಟಗಳನ್ನು ರಕ್ಷಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
30
0
ಕುರಿತು ಪೋಸ್ಟ್