ಪಶುಸಂಗೋಪನೆNDDB
ಸಮತೋಲನ ಆಹಾರದ ಕಾರ್ಯಕ್ರಮ
• ಪಶುಗಳ ಸಮತೋಲನ ಆಹಾರದ ಕಾರ್ಯಕ್ರಮದ ಬಗ್ಗೆ ನಿಮಗೆ ತಿಳಿದಿದೆಯೇ? • ಪಶುಗಳ ಸಮತೋಲನ ಆಹಾರ ಕಾರ್ಯಕ್ರಮದ ಅವಶ್ಯಕತೆ ಏಕೆ? • ಪಶುಸಂಗೋಪನೆಯಲ್ಲಿ ಸಮತೋಲನ ಆಹಾರ ಕಾರ್ಯಕ್ರಮದ ಪ್ರಯೋಜನಗಳು ಯಾವುವು? • ಪಶುಗಳ ಸಮತೋಲನ ಆಹಾರ ಕಾರ್ಯಕ್ರಮದ ಮೂಲಕದ ಜಾನುವಾರುಗಳಿಂದ ಹೆಚ್ಚಿನ ಲಾಭ ಗಳಿಸಲು ನೀವು ಬಯಸುವಿರಾ? ಮೂಲ: - ಎನ್‌ಡಿಡಿಬಿ ಪಶುಗಳ ಸಮತೋಲನ ಆಹಾರ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೊವನ್ನು ತಪ್ಪದೆ ವೀಕ್ಷಿಸಿ ಮತ್ತು ನಿಮ್ಮ ರೈತ ಮಿತ್ರರೊಂದಿಗೆ ಶೇರ್ ಮಾಡಿ.
146
0
ಕುರಿತು ಪೋಸ್ಟ್