ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಗೋಧಿ ಬೆಳೆಯಲ್ಲಿ ಗೆದ್ದಲು ಹುಳುವಿನ ಹಾನಿ:
ಬೆಳೆ ಮೊಳಕೆಯೊಡೆದ ನಂತರ ವಿಶೇಷವಾಗಿ ಮರಳು ಮಿಶ್ರಿತ ಮಣ್ಣಿನಲ್ಲಿ ಗೆದ್ದಲುಹುಳು ಗಮನಿಸಬಹುದು. ಬೀಜೋಪಚಾರವನ್ನು ಮಾಡದಿದ್ದರೆ, ನೀರಾವರಿ ಮೂಲಕ ಪ್ರತಿ ಹೆಕ್ಟೇರ್‌ಗೆ ಕ್ಲೋರ್‌ಪಿರಿಫೋಸ್ 20 ಇಸಿ @ 4 ಮೀ.ಲಿ ಅಥವಾ ಫಿಪ್ರೊನಿಲ್ 5 ಎಸ್‌ಸಿ @ 1.6 ಲೀಟರ್ / ಕ್ಲೋರ್‌ಪಿರಿಫಾಸ್ 20 ಇಸಿ 1.5 ಲೀಟರ್ 100 ಕೆಜಿ / ಹೆಕ್ಟೇರ್ ಮರಳಿನೊಂದಿಗೆ ಹೊಲದಲ್ಲಿ ಎರಚ ಬೇಕು. ನಂತರ, ಸ್ವಲ್ಪ ನೀರಾವರಿ ಯನ್ನು ಒದಗಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
156
0
ಕುರಿತು ಪೋಸ್ಟ್