ಅಂತರರಾಷ್ಟ್ರೀಯ ಕೃಷಿನೋಲ್ ಫಾರ್ಮ್
ಈರುಳ್ಳಿ ಕೃಷಿಯಲ್ಲಿ ಅಳವಡಿಸಲಾದ ತಂತ್ರಜ್ಞಾನಗಳು
1. ಬೀಜಗಳು ಮತ್ತು ಪೋಷಕಾಂಶಗಳನ್ನು ಟ್ರೇಗಳಲ್ಲಿ ಬಿತ್ತಲಾಗುತ್ತದೆ ಮತ್ತು ಯಂತ್ರಗಳ ಮೂಲಕ ಬೀಜಗಳ ಮೇಲ್ಭಾಗದಲ್ಲಿ ಮಣ್ಣನ್ನು ಆವರಿಸಲಾಗುತ್ತದೆ. ಈ ಟ್ರೇಗಳನ್ನು ಹಸಿರುಮನೆಗಳಲ್ಲಿಟ್ಟು ಬೆಳೆಸಲಾಗುತ್ತದೆ, ಅಲ್ಲಿ ಯಂತ್ರದಿಂದ ನೀರಾವರಿಯ ವ್ಯವಸ್ಥೆ ಮಾಡಲಾಗುತ್ತದೆ._x000D_ 2. ಗದ್ದೆಯಲ್ಲಿ ಈರುಳ್ಳಿ ಮೊಳಕೆ ನೆಡುವುದನ್ನು ಸ್ಥಳಾಂತರ ನಾಟಿ ಮಾಡುವ ಮೂಲಕ ಮಾಡಲಾಗುತ್ತದೆ ಮತ್ತು ನಂತರ ಸಿಂಪಡಣಾ ಯಂತ್ರದ ಮೂಲಕ ನೀರಾವರಿಯನ್ನು ನೀಡಲಾಗುತ್ತದೆ._x000D_ 3. 3 ತಿಂಗಳ ನಂತರ ಕೀಟ ಪೀಡೆಗಳು ಮತ್ತು ರೋಗಗಳಿಂದ ಬೆಳೆಗಳನ್ನು ರಕ್ಷಿಸಲು ಕೀಟನಾಶಕಗಳು ಮತ್ತು ಶಿಲೀಂಧ್ರನಾಶಕಗಳನ್ನು ಯಂತ್ರದಿಂದ ಸಿಂಪಡಿಸಲಾಗುತ್ತದೆ._x000D_ 4. 4-5 ತಿಂಗಳ ನಂತರ ಎಲೆಗಳನ್ನು ಕತ್ತರಿಸಿ, ಈರುಳ್ಳಿಯನ್ನು ಅಗೆದು ಕೊಯ್ಲು ಮಾಡುವ ಯಂತ್ರವನ್ನು ಬಳಸಿ ಪೆಟ್ಟಿಗೆಗಳಲ್ಲಿ ಸಂಗ್ರಹಿಸಿ ನಂತರ ಮಾರಾಟಕ್ಕೆ ಕಳುಹಿಸಲಾಗುತ್ತದೆ._x000D_ _x000D_ ಮೂಲ: ನೋಲ್ ಫಾರ್ಮ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
240
0
ಕುರಿತು ಪೋಸ್ಟ್