ಈ ದಿನದ ಸಲಹೆAgroStar Animal Husbandry Expert
ಜಾನುವಾರುಗಳಲ್ಲಿನ ಜಂತುಹುಳುಗಳ ಗುಣಲಕ್ಷಣಗಳು
ಜಂತುಗಳಿಂದಾಗಿ ಹಾಲು ನೀಡುವ ಜಾನುವಾರುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಜಾನುವಾರು ಬೆದೆಗೆ ಬರುವುದಿಲ್ಲ . ಜಾನುವಾರುಗಳ ಚರ್ಮವು ಒರಟಾಗಿ ಮತ್ತು ಕಣ್ಣುಗಳಿಂದ ನೀರು ಬರುತ್ತಿರುತ್ತದೆ ಮತ್ತು ಕೂದಲು ಉದುರಿ ಹೋಗುತ್ತವೆ ಮತ್ತು ಕರುಗಳ ಬೆಳವಣಿಗೆಯಾಗುವುದಿಲ್ಲ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
353
0
ಕುರಿತು ಪೋಸ್ಟ್