AgroStar Krishi Gyaan
Pune, Maharashtra
04 Sep 19, 10:00 AM
ಅಂತರರಾಷ್ಟ್ರೀಯ ಕೃಷಿನೋಲ್ ಫಾರ್ಮ್
ಜಪಾನ್ ದೇಶದ ದ್ರಾಕ್ಷಿ ಬಗ್ಗೆ ಮಾಹಿತಿ
ಶೈನ್ ಮಸ್ಕಟ್ ದ್ರಾಕ್ಷಿಯನ್ನು ಜಪಾನ್ ದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ, ಇದನ್ನು ಮಿಲ್ಕ್ ಗ್ರೇಪ್ಸ್ ಎಂದೂ ಕರೆಯುತ್ತಾರೆ. ಕೀಟ ಪೀಡೆ ಮತ್ತು ರೋಗಗಳನ್ನು ತಡೆಗಟ್ಟಲು ದ್ರಾಕ್ಷಿ ಗೊಂಚಲುಗಳನ್ನು ಕೀಟನಾಶಕ ಮತ್ತು ಶಿಲೀಂಧ್ರನಾಶಕ ದ್ರಾವಣದಲ್ಲಿ ಅದ್ದಿ ಇಡಲಾಗುತ್ತದೆ. ಹಣ್ಣಿನ ಗೊಂಚಲಿನ ಮೇಲಭಾಗದ ಸ್ವಲ್ಪ ಹೂವು ಮತ್ತು ಹಣ್ಣುಗಳನ್ನು ಕತ್ತರಿಸಲಾಗುತ್ತದೆ. ಕತ್ತರಿಸಿದ ನಂತರ ದ್ರಾಕ್ಷಿಯ ಪ್ರತಿ ಗುಂಪಿನಲ್ಲಿ 30 ಹಣ್ಣುಗಳಿರಬೇಕು. ಕೀಟಗಳ ಬಾಧೆಯಿಂದ ದ್ರಾಕ್ಷಿ ಗೊಂಚಲುಗಳನ್ನು ರಕ್ಷಿಸಲು ಕಾಗದದಿಂದ ಗೊಂಚಲುನ್ನು ಅವರಿಸಗುತ್ತದೆ. ದ್ರಾಕ್ಷಿ ಗೊಂಚಲುಗಳನ್ನು ಕಟಾವು ಮಾಡಿದ ನಂತರ ಎಚ್ಚರಿಕೆಯಿಂದ ಪ್ಯಾಕ್ ಮಾಡಲಾಗುತ್ತದೆ. ಮೂಲ: ನೋಲ್ ಫಾರ್ಮ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
160
0