ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಈ ಕೀಟವನ್ನು ನೋಡಿ, ಅವು ಹಾನಿಕಾರಕ ಕೀಟಗಳಲ್ಲ :
ಇವುಗಳನ್ನು ಹೇನು ಸಿಂಹ ಎಂದು ಕರೆಯಲಾಗುತ್ತದೆ ಮತ್ತು ಇದರ ಮರಿಹುಳುಗಳು ಮೃದುವಾದ ದೇಹದ ಕೀಟಗಳಾದ ಗಿಡಹೇನುಗಳು, ಜಿಗಿಹುಳು, ಬಿಳಿ ನೊಣ , ಥ್ರಿಪ್ಸ್ ನುಶಿ ಇತ್ಯಾದಿಗಳನ್ನು ತಿನ್ನುತ್ತವೆ ಮತ್ತು ಪತಂಗಗಳು ಮತ್ತು ಚಿಟ್ಟೆಗಳು ಹಾಕಿದ ಮೊಟ್ಟೆಗಳನ್ನು ತಿನ್ನುತ್ತವೆ. ಮೊಟ್ಟೆಗಳಿಂದ ಹೊರಹೊಮ್ಮುವ ಆರಂಭಿಕ ಹಂತದ ಮರಿಹುಳುಗಳನ್ನು ಸಹ ಅವು ತಿನ್ನುತ್ತವೆ. ಆದ್ದರಿಂದ, ಈ ಕೀಟಗಳು ಹಾನಿಕಾರಕವಲ್ಲ ಆದರೆ ಮಿತ್ರ ಕೀಟಗಳು. ಈ ರೀತಿಯ ಕೀಟಗಳ ಜನಸಂಖ್ಯೆ ಗಮನಾರ್ಹವಾದುದಾದರೆ, ಕೀಟನಾಶಕ ಸಿಂಪಡಣೆಯನ್ನು ತಪ್ಪಿಸಿ ಮತ್ತು ಅವುಗಳನ್ನು ಸಂರಕ್ಷಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
8
0
ಕುರಿತು ಪೋಸ್ಟ್