ಈ ದಿನದ ಸಲಹೆAgroStar Animal Husbandry Expert
ಪಶುಗಳ ಆಹಾರದ ಪ್ರಮುಖ ಮೂಲವೂ ನೀರಾಗಿದೆ.
ಪ್ರೌಢ ಪಶುವು ತನ್ನ ದೇಹದಲ್ಲಿ ಸುಮಾರು ೬೦ ರಿಂದ ೬೫% ನೀರನ್ನು ಹೊಂದಿರುತ್ತದೆ. ದೇಹದಲ್ಲಿನ ನೀರಿನ ಕೊರತೆಯು ಪಶುಗಳ ದೇಹದಲ್ಲಿನ ಅನೇಕ ಕಾರ್ಯಗಳನ್ನು ಅಸಮತೋಲನಗೊಳಿಸುತ್ತದೆ. ಆದ್ದರಿಂದ, ಪಶುಗಳಿಗೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಲು ಕೊಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
260
0
ಕುರಿತು ಪೋಸ್ಟ್