AgroStar Krishi Gyaan
Pune, Maharashtra
14 Aug 19, 10:00 AM
ಅಂತರರಾಷ್ಟ್ರೀಯ ಕೃಷಿನೋಲ್ ಫಾರ್ಮ್
ಅನಾನಸ್ ಕೃಷಿ
ಅನಾನಸ್ ಕೃಷಿಗಾಗಿ, ಮಣ್ಣನ್ನು ಚೆನ್ನಾಗಿ ಸಡಿಲಗೊಳಿಸಕೊಳ್ಳಬೇಕು. ನಾಟಿ ಮಾಡುವ ಮೊದಲು, ತೇವಾಂಶ ಮತ್ತು ಕಳೆ ನಿಯಂತ್ರಣವನ್ನು ಮಾಡಲು ಕಪ್ಪು ಪಾಲಿಥೀನ್ ಹಾಳೆಯನ್ನು ನಾಟಿ ಮಡಿಗಳ ಮೇಲೆ ಹೊಂದಿಕೆಯಂತೆ ಆವರಿಸಬೇಕು . ಸೂರ್ಯನ ನೇರ ಕಿರಣಗಳಿಂದ ಬೆಳೆಗಳನ್ನು ರಕ್ಷಿಸಲು ಅನಾನಸ್ ಬೆಳೆಯಲು ಪ್ರಾರಂಭಿಸಿದಾಗ ಸಸ್ಯಗಳನ್ನು ನೇರ ಕಿರಣಗಳಿಂದ ತಪ್ಪಿಸಲು ತೆಳ್ಳನೆಯ ಕಪ್ಪು ಕಾಟನ್ ಬಟ್ಟೆಯನ್ನು ಬಳಸಬೇಕು. ಅನಾನಸ್ ನ್ನು ಕಟಾವು ಮಾಡಿದ ನಂತರ ಗಾತ್ರ, ಬಣ್ಣ ಮತ್ತು ತೂಕಕ್ಕೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ ಮತ್ತು ನಂತರ ಶೇಖಣಾ ಕೊಠಡಿಗೆ ಕಳುಹಿಸಲಾಗುತ್ತದೆ. ಮೂಲ: ನೋಲ್ ಫಾರ್ಮ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
227
0