ಸಾವಯವ ಕೃಷಿಅಗ್ರಿಕಲ್ಚರ್ ಫಾರ್ ಎವ್ರಿಬಡಿ
ಸಾವಯವ ಗೊಬ್ಬರವನ್ನು ಬಳಸಿಕೊಂಡು ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಿ- (ಭಾಗ- ೨)
ಶೇಖರಣಾ ವಿಧಾನ ಗೊಬ್ಬರವನ್ನು ಗಾಳಿಯಿಂದ ಬಿಗಿತವಾಗಿರುವ ಬಕೆಟ್ನಲ್ಲಿ ಇರಿಸಬೇಕು ಮತ್ತು ನೆರಳಿನಲ್ಲಿ ಮತ್ತು ತಂಪಾದ ಸ್ಥಳದಲ್ಲಿ ಇಡಬೇಕು ಶೇಖರಣಾ ಅವಧಿ ಗೊಬ್ಬರವನ್ನು 6 ತಿಂಗಳವರೆಗೆ ಸಂಗ್ರಹಿಸಬಹುದು ಬಳಕೆ ಪ್ರಕ್ರಿಯೆ ಗೊಬ್ಬರವನ್ನು ಎಲೆಗಳ ಸಿಂಪಡಿಸಬೇಕು ಗೊಬ್ಬರ ದ್ರಾವಣವನ್ನು ಹನಿ ನೀರಾವರಿ ಮೂಲಕವು ಕೊಡಬಹುದು.
ಸೂಚನೆ ೧. ಎಗ್ ಲೈಮ್ ಫಾರ್ಮ್ಯುಲೇಷನ್ 15 ಮಿ. ಲಿ ಮೊದಲು 1 ಲೀಟರ್ ನೀರನಲ್ಲಿ ಬೆರೆಸಬೇಕು ತಡನಂತರ ಸಿಂಪಡಿಸಬೇಕು. ೨. ಎಗ್ ಲೈಮ್ ಸೂತ್ರವನ್ನು ಪಂಚಗವ್ಯ ಅಥವಾ ಎರೆಜಲದ ಜೊತೆಗೆ ಸಿಂಪಡಿಸಿದರೆ ಬಹಳ ಪರಿಣಾಮಕಾರಿಯಾಗುತ್ತದೆ. . ಗೊಬ್ಬರದ ಬಳಕೆ: • ಸಾಮಾನ್ಯವಾಗಿ, ಪ್ರತಿ ಗೊಬ್ಬರವನ್ನು 15 ದಿನಗಳಿಗೊಮ್ಮೆ ಸಿಂಪಡಿಸಬೇಕು ಗೊಬ್ಬರವನ್ನು ಮುಂಜಾನೆ ಅಥವಾ ಸಂಜೆ ಮಾತ್ರ ಸಿಂಪಡಿಸಬಹುದಾಗಿದೆ. ಉತ್ತಮ ಫಲಿತಾಂಶಗಳಿಗಾಗಿ ಇದನ್ನು ಪಂಚಗವ್ಯ ಅಥವಾ ಎರೆಜಲದ ಜೊತೆಗೆ ಮಿಶ್ರಣ ಮಾಡಿ ಸಿಂಪಡಿಸಬಹುದು. ಉಲ್ಲೇಖ: ಅಗ್ರಿಕಲ್ಚರ್ ಫಾರ್ ಎವ್ರಿಬಡಿ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
498
1
ಕುರಿತು ಪೋಸ್ಟ್