ಪಶುಸಂಗೋಪನೆಗಾವ ಕನೆಕ್ಷನ್
ಜಾನುವಾರುಗಳನ್ನು ಖರೀದಿಸುವಾಗ ತೆಗೆದುಕೊಳ್ಳುವ ಕಾಳಜಿಯ ಬಗ್ಗೆ ಮಾಹಿತಿ
ಹೆಚ್ಚಿನ ಜಾನುವಾರು ರೈತರು ಇತರ ಜಾನುವಾರುಗಳನ್ನು ಇತರ ರಾಜ್ಯಗಳಿಂದ ದುಬಾರಿ ಬೆಲೆಯಲ್ಲಿ ಖರೀದಿಸುತ್ತಾರೆ. ಆದರೆ ನಂತರ ತಿಳಿಯುತ್ತೆ ಹಾಲಿನ ಉತ್ಪಾದನೆಯು ಮಧ್ಯವರ್ತಿ ಅಥವಾ ವ್ಯಾಪಾರಿ ಹೇಳಿದಷ್ಟು ಆಗುತ್ತಿಲ್ಲ ಎಂದು ತಿಳಿದುಬರುತ್ತದೆ. ಅಂತಹ ಸಂದರ್ಭಗಳಲ್ಲಿ, ಪಶುಪಾಲಕರಿಗೆ ಆರ್ಥಿಕ ನಷ್ಟ ಉಂಟಾಗಬಹುದು. _x000D_ _x000D_ ಈ ಕೆಳಗಿನ ವಿಷಯಗಳನ್ನು ನೆನಪಿನಲ್ಲಿಡ ತಕ್ಕದು. _x000D_ _x000D_ ದೇಹದ ವಿನ್ಯಾಸ: ದನಗಳ ದೇಹದ ಮುಂಭಾಗವು ತೆಳ್ಳಗಿರುತ್ತದೆ ಮತ್ತು ಹಿಂಭಾಗದಿಂದ ಅಗಲವಾಗಿರುತ್ತದೆ. ಅದರ ಮೂಗಿನ ಹೊಳ್ಳೆಗಳು ತೆರೆದಿರುತ್ತವೆ ಮತ್ತು ದವಡೆಗಳು ಬಲವಾಗಿರುತ್ತವೆ. ಅವುಗಳ ಕಣ್ಣುಗಳು ಹೊಳಪಿನಿಂದ ಕೂಡಿರುತ್ತವೆ, ಬಾಲವು ಉದ್ದವಾಗಿರುತ್ತದೆ ಮತ್ತು ಚರ್ಮವು ನಯವಾಗಿ ಮತ್ತು ತೆಳ್ಳಗಿರುತ್ತದೆ. ಎದೆಯ ಭಾಗವನ್ನು ಅಭಿವೃದ್ಧಿಗೊಂಡಿದಾಗಿರುತ್ತದೆ ಮತ್ತು ಹಿಂಭಾಗ ಅಥವಾ ಬೆನ್ನಿನ ಭಾಗವು ಅಗಲವಾಗಿರುತ್ತದೆ._x000D_ _x000D_ ಹಾಲಿನ ಉತ್ಪಾದನೆ: ಮಾರುಕಟ್ಟೆಯಲ್ಲಿ ಹಾಲು ಕೊಡುವ ದನಗಳ ಮಾರುಟ್ಟೆ ಬೆಲೆಯು ಜಾನುವಾರುಗಳು ನೀಡುವ ಹಾಲಿನ ಪ್ರಮಾಣಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ, ಆದ್ದರಿಂದ ಜಾನುವಾರುಗಳು ಖರೀದಿಸುವ ಮೊದಲು 2-3 ದಿನಗಳವರೆಗೆ ತಾವೇ ಎರಡು ಬಾರಿ ಹಾಲು ಕರೆಯುವ ಮೂಲಕ ಪರೀಕ್ಷಿಸಿಕೊಳ್ಳಬೇಕು._x000D_ _x000D_ ವಯಸ್ಸು: ಸಾಮಾನ್ಯವಾಗಿ ಬೆದೆಗೆ ಬರುವ ಸಾಮರ್ಥ್ಯವು 10-12 ವರ್ಷದ ನಂತರ ಕೊನೆಗೊಳ್ಳುತ್ತದೆ. ಮೂರ ರಿಂದ ನಾಲ್ಕನೇ ಕರು ಆಗುವವರೆಗೆ, ಹಾಲಿನ ಕೊಡುವ ಕ್ಷಮತೆ ಇರುತ್ತದೆ, ಅದು ಕ್ರಮೇಣ ಕಡಿಮೆಯಾಗುತ್ತದೆ. ಜಾನುವಾರುಗಳ ವಯಸ್ಸು ಅವುಗಳಲ್ಲಿರುವ ಹಲ್ಲುಗಳ ನೋಟ ಮತ್ತು ಸಂಖ್ಯೆಯಿಂದ ತಿಳಿದುಬರುತ್ತದೆ._x000D_ _x000D_ ಮೂಲ: ಗೌವ ಕನೆಕ್ಷನ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
893
0
ಕುರಿತು ಪೋಸ್ಟ್