ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಔಡಲ ಕಾಯಿಕೊರಕದ ಬಗ್ಗೆ ಹೆಚ್ಚಿನ ಮಾಹಿತಿ
ಬೆಳೆಯ ತೆನೆ ಬರುವ ಹಂತದಲ್ಲಿ ಇದರ ಬಾಧೆಗಳನ್ನು ಗಮನಿಸಬಹುದು. ಕಾಯಿ ಒಳಗೆ ಉಳಿದುಕೊಂಡು ಬೀಜವನ್ನು ತಿನ್ನುತ್ತದೆ. ಅವುಗಳು ರೇಷ್ಮೆ ಎಳೆಗಳು ಬಲೆಯನ್ನು ಮತ್ತು ಅದರ ಲದ್ಧಿಗಳನ್ನು ಸಹ ಮಾಡುತ್ತಾರೆ. ಕೆಲವೊಮ್ಮೆ, ಸಸ್ಯದ ಮೇಲ್ಭಾಗದ ಕುಡಿಗಳಿಗೂ ಹಾನಿಯಾಗಬಹುದು. ಔಡಲ ಜೊತೆಗೆ, ಮಾವು ಮತ್ತು ಪೇರಲ ಹೂವುಗಳು ಸಹ ಈ ಕೀಟದಿಂದ ಬಾಧೆಯಾಗುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
41
0
ಕುರಿತು ಪೋಸ್ಟ್