AgroStar Krishi Gyaan
Pune, Maharashtra
01 Mar 20, 06:30 PM
ಪಶುಸಂಗೋಪನೆ ಸಾರ ಸಮಾಚಾರ
ಪಶುಸಂಗೋಪನೆಗಾಗಿ ಆಧುನಿಕ ಯಂತ್ರೋಪಕರಣಗಳು
ಕರುಗಳನ್ನು ಹೇಗೆ ಪಾಲನೆ ಮಾಡುವುದು ಮತ್ತು ಆಧುನಿಕ ಪಶುಸಂಗೋಪನಾ ಯಂತ್ರೋಪಕರಣಗಳೊಂದಿಗೆ ಗೊರಸುಗಳನ್ನು ಹೇಗೆ ಸ್ವಚ್ಛಗೊಳಿಸುವುದು, ಜಾನುವಾರುಗಳ ಆಹಾರವನ್ನು ಹೇಗೆ ತಯಾರಿಸುವುದು- ಯಂತ್ರೋಪಕರಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ. ಮೂಲ: ಸಾರ ಸಮಾಚಾರ ಈ ವೀಡಿಯೊ ನಿಮಗೆ ಇಷ್ಟವಾದಲ್ಲಿ, ಫೋಟೋದ ಕೆಳಗಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
684
9