ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯ ಗುಲಾಬಿ ಕಾಯಿಕೊರಕದ ಬಗ್ಗೆ ಇನ್ನಷ್ಟು ತಿಳಿಯಿರಿ
ಗುಲಾಬಿ ಹೂವಿನಂತಹ ಹೂಗಳ ಉಪಸ್ಥಿತಿಯು ಗುಲಾಬಿ ಕಾಯಿಕೊರಕದ ಹಾನಿಯನ್ನು ತೋರಿಸುತ್ತದೆ. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಬಾಧೆಯು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಪ್ರವಾಹ ನೀರಾವರಿ ಮತ್ತು ಬಿಸಿ ವಾತಾವರಣದಿಂದ ಸಂಖ್ಯೆಯು ಹೆಚ್ಚುತ್ತದೆ. ಕ್ಲೋರಾಂಟ್ರಾನಿಲಿಪ್ರೊಲ್ 9.3% + ಲ್ಯಾಂಬ್ಡಾ ಸಿಹಲೋಥ್ರಿನ್ 4.6% C ಡ್‌ಸಿ @ 5 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
10
0
ಕುರಿತು ಪೋಸ್ಟ್