AgroStar Krishi Gyaan
Pune, Maharashtra
06 Jan 20, 12:00 PM
ಈ ದಿನದ ಸಲಹೆAgroStar Animal Husbandry Expert
ಲಾಭದಾಯಕ ಜಾನುವಾರು ಸಾಕಣೆ
ಪಶುಸಂಗೋಪನೆಯನ್ನು ಲಾಭದಾಯಕವಾಗಿಸಲು, ಆಧುನಿಕ ಸಂತಾನೋತ್ಪತ್ತಿಯ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಆರೋಗ್ಯಕರ ಮತ್ತು ಉತ್ತಮ ತಳಿ ಕರುಗಳಾಗುತ್ತವೆ ಮತ್ತು ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
162
0