AgroStar Krishi Gyaan
Pune, Maharashtra
16 Feb 20, 06:30 PM
ಪಶುಸಂಗೋಪನೆಮುಖ್ತಾರ್ ಪೆಟ್ಕರ
ಜಾನುವಾರುಗಳಲ್ಲಿ ಕೃತಕ ಗರ್ಭಧಾರಣೆಯನ್ನು ಮಾಡುವಾಗ ನೆನಪಿನಲ್ಲಿಡಬೇಕಾದ ವಿಷಯಗಳು ಈ ಕೆಳಗಿನಂತಿವೆ
ಜಾನುವಾರುಗಳಿಗೆ ಬಿಸಿಲಿನಲ್ಲಿ ಸ್ನಾನ ಮಾಡಿಸಬೇಕು ಅದರಿಂದ ಅವುಗಳ ದೇಹದ ಉಷ್ಣತೆಯು ಸಾಮಾನ್ಯವಾಗುತ್ತದೆ. ಜಾನುವಾರುಗಳು ಬೆದೆಗೆ ಬಂದ 8 ರಿಂದ 16 ಗಂಟೆಗಳ ನಂತರ ಕೃತಕ ಗರ್ಭಧಾರಣೆಯನ್ನು ಮಾಡಬೇಕು. ವೀರ್ಯದ ಸ್ಟ್ರಾ ಹೊರಗೆ ತೆಗೆದ ತಕ್ಷಣ, ಸರಿಯಾದ ತಾಪಮಾನದಲ್ಲಿ ಉಗುರ ಬೆಚ್ಚಗಿನ ನೀರಿನಲ್ಲಿ ಇರಿಸಿ. ಕೃತಕ ಗರ್ಭಧಾರಣೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊವನ್ನು ವೀಕ್ಷಿಸಿ. ಮೂಲ: ಮುಖ್ತಾರ್ ಪೆಟ್ಕರ
697
16