AgroStar Krishi Gyaan
Pune, Maharashtra
26 Oct 19, 12:00 PM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೇವು ಕತ್ತರಿಸುವ ಯಂತ್ರದ (ಚಾಫ್ ಕಟರ್ )ಮಹತ್ವ
ಪಶುಸಂಗೋಪನೆಯಲ್ಲಿ ಮೇವು ಕತ್ತರಿಸುವ ಯಂತ್ರದ ವಿಶೇಷ ಪ್ರಾಮುಖ್ಯತೆ ಇದೆ. ಜಾನುವಾರುಗಳಿಗೆ ಕತ್ತರಿಸಿದ ಮೇವು ನೀಡುವುದರಿಂದ ಅದನ್ನು ಆರಾಮವಾಗಿ ತಿನ್ನಬಹುದು.ವಿಶೇಷವೆಂದರೆ ಮೇವು ಕತ್ತರಿಸುವ ಯಂತ್ರದ ಬಳಕೆಯು ಹುಲ್ಲಿನ ಮೇವು ಹಾಳಾಗುವುದನ್ನು ಕಡಿಮೆ ಮಾಡುತ್ತದೆ. ಹಸಿರು ಮೇವಿನೊಂದಿಗೆ ಒಣ ಮೇವನ್ನು ಜಾನುವಾರುಗಳಿಗೆ ಪಶು ಆಹಾರ ವಾಗಿ ತುಂಬಾ ಪ್ರಯೋಜನಕಾರಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
770
2