ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ ಬಾಧೆಯ ಬಗ್ಗೆ ನೀವು ಹೇಗೆ ತಿಳಿಯಬಹುದು? The larvae stick the petals of flower and make them just like rose flowers (rosette flower). This kind of changes in cotton flowers indicating the infestation of pink bollworm. ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ ಮರಿಹುಳು ಬಾಧಿಸಿದಾಗ ಹೂವು ಗುಲಾಬಿ ಹೂವಿನ ಮೊಗ್ಗಿನಂತೆ ಕಾಣುತ್ತವೆ (ರೋಸೆಟ್ ಹೂ). ಹತ್ತಿ ಹೂವುಗಳಲ್ಲಿ ಈ ರೀತಿಯ ಬದಲಾವಣೆಗಳು ಗುಲಾಬಿ ಕಾಯಿ ಕೊರಕದ ಬಾಧೆಯನ್ನು ಸೂಚಿಸುತ್ತವೆ. If you find this information useful, click on the yellow thumbs up sign under the photo and also share this with your farmer friends using the options given below. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
27
0
ಕುರಿತು ಪೋಸ್ಟ್