ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನಿಂಬೆ ಹಣ್ಣಿನಲ್ಲಿ ರಸ ಹೀರುವ ಪತಂಗದಿಂದ ಉಂಟಾಗುವ ಹಾನಿಯನ್ನು ನೀವು ಹೇಗೆ ಗುರುತಿಸುತ್ತೀರಾ?
ಈ ಪತಂಗದ ಮರಿಹುಳುಗಳು ಬೇಲಿಗಳ ಮತ್ತು ಹಣ್ಣಿನ ತೋಟಗಳ ಸಮೀಪವಿರುವ ಕಳೆ ಅತಿಥಿ ಸಸ್ಯಗಳ ಮೇಲೆ ಉಳಿದುಕೊಂಡಿವೆ. ಪತಂಗಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ ಮತ್ತು ಕಿತ್ತಳೆ-ಕಂದು ಬಣ್ಣದಲ್ಲಿರುತ್ತವೆ. ಪತಂಗವು ತನ್ನ ಬಾಯಿಯ ಭಾಗಗಳನ್ನು ಹಣ್ಣುಗಳಲ್ಲಿ ಚುಚ್ಚುವ ಮೂಲಕ ರಸವನ್ನು ಹೀರುತ್ತವೆ . ಹಣ್ಣುಗಳ ಮೇಲೆ ಒಂದು ಅಥವಾ ಹೆಚ್ಚಿನ ಸಣ್ಣ ರಂಧ್ರಗಳು ಕಂಡುಬರುತ್ತವೆ. ಈ ರಂಧ್ರಗಳ ಮೂಲಕ ಸೂಕ್ಷ್ಮಾಣು ಜೀವಿಗಳ ಪ್ರವೇಶದಿಂದಾಗಿ, ಹಣ್ಣುಗಳು ಕೊಳೆಯುತ್ತವೆ. ಅದಕ್ಕಾಗಿ ಸೂಕ್ತ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
40
0
ಕುರಿತು ಪೋಸ್ಟ್