AgroStar Krishi Gyaan
Pune, Maharashtra
08 Feb 20, 06:30 PM
ಸಾವಯವ ಕೃಷಿT G S Avinaash
ಅಗ್ನಿ ಅಸ್ಟ್ರಾ (ಅಗ್ನಿ ಅಸ್ತ್ರ ) ತಯಾರಿಸುವುದು ಹೇಗೆ?
• ಒಂದು ಮಡಕೆಯನ್ನು ತೆಗೆದುಕೊಳ್ಳಿ. • ಇದರಲ್ಲಿ 20 ಲೀಟರ್ ಹಸುವಿನ ಮೂತ್ರವನ್ನು ಹಾಕಿ . • 500 ಗ್ರಾಂ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ತಂಬಾಕನ್ನು ಮೂತ್ರದಲ್ಲಿ ಸೇರಿಸಿ. • 2 ಕೆಜಿ ಬೇವಿನ ಎಲೆಗಳನ್ನು ಸೇರಿಸಿ. • ನಂತರ ಈ ದ್ರಾವಣವನ್ನು 5 ಬಾರಿ ಚೆನ್ನಾಗಿ ಕುದಿಸಿ. • ಈ ದ್ರಾವಣವನ್ನು 24 ಗಂಟೆಗಳ ಕಾಲ ಹಾಗೆ ಬಿಡಿ. • ಇದನ್ನು ಬಟ್ಟೆಯಿಂದ ಸೋಸಬೇಕು. • ಎಲೆ ಮಡಿಚುವ ಕೀಟ , ಕಾಂಡ ಕೊರಕ , ಕಾಯಿ ಕೊರಕ, ಹಣ್ಣು ಕೊರಕ ಗಳಂತಹ ಕೀಟಗಳ ಮೇಲೆ ಈ ಔಷಧಿ ಅಗ್ನಿ ಅಸ್ತ್ರವನ್ನು ಸಿಂಪಡಿಸಿ. ಮೂಲ- ಟಿ ಜಿ ಎಸ್ ಅವಿನಾಶ್ ನೀವು ಈ ವೀಡಿಯೊವನ್ನು ಇಷ್ಟ ಪಟ್ಟರೆ, ದಯವಿಟ್ಟು ಲೈಕ್ ಮಾಡಿ ಮತ್ತು ಶೇರ್ ಮಾಡಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
336
0