ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಗೋಧಿ ಬೆಳೆಯಲ್ಲಿ ಕಾಂಡ ಕೊರಕದಿಂದ ಉಂಟಾಗುವ ಹಾನಿಯನ್ನು ನೀವು ಹೇಗೆ ಗುರುತಿಸುತ್ತೀರಿ?
ಮರಿಹುಳುಗಳು ಕಾಂಡವನ್ನು ಒಳಗಿನಿಂದ ಬಾಧಿಸುತ್ತವೆ. ಅದರ ಪರಿಣಾಮವಾಗಿ, ಸಸ್ಯದ ಮೇಲ್ಭಾಗವು ಒಣಗುತ್ತದೆ. ಹಾನಿಗೊಳಗಾದ ಭಾಗಗಳನ್ನು ಕೈಯಿಂದ ಸುಲಭವಾಗಿ ಕಿತ್ತು ತೆಗೆಯಬಹುದು. ಆಗಾಗ್ಗೆ, ಮರಿಹುಳುಗಳು ಒಂದು ಸಸ್ಯದಿಂದ ಮತ್ತೊಂದು ಸಸ್ಯಕ್ಕೆ ರೇಷ್ಮೆದಾರದಂತಹ ಸ್ರವಿಕೆಯ ಸಹಾಯದಿಂದ ಸ್ಥಳನಂತರವಾಗುತ್ತವೆ ಮತ್ತು ಕಾಂಡಕ್ಕೆ ಪ್ರವೇಶಿಸುತ್ತವೆ. 5% ಹಾನಿಯನ್ನು ತಲುಪಿದ ಮೇಲೆ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
1
0
ಕುರಿತು ಪೋಸ್ಟ್