AgroStar Krishi Gyaan
Pune, Maharashtra
21 Jan 20, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಆರೋಗ್ಯಕರ ಮತ್ತು ಆಕರ್ಷಕ ಟೊಮೆಟೊ ಬೆಳೆ
ರೈತನ ಹೆಸರು: ಶ್ರೀ.ಜಗದೀಶ್ ಕುಶ್ವಾಹ ರಾಜ್ಯ: ಮಧ್ಯಪ್ರದೇಶ ಸಲಹೆ: ಪ್ರತಿ ಎಕರೆಗೆ 13:00:45 @ 3 ಕೆ.ಜಿ.ಗೆ ಹನಿ ನೀರಾವರಿ ಮೂಲಕ ಕೊಡಿ. ಚಿಲಾಟೆಡ್ ಕ್ಯಾಲ್ಸಿಯಂನೊಂದಿಗೆ ಸಿಂಪಡಿಸಿ @ 15 ಗ್ರಾಂ + ಬೋರಾನ್ @ 15 ಗ್ರಾಂನ್ನು 15 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
557
62