ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬೆಳೆಗಳ ಮೇಲೆ ಈ ರೀತಿಯಬುರುಗನ್ನು ನೀವು ಎಂದಾದರೂ ನೋಡಿದ್ದೀರಾ?
ಇದು ಸ್ಪಿಟಲ್ಬಗ್ . ಅವರು ತಮ್ಮ ದೇಹದಿಂದ ಬುರುಗು ತರಹದ ವಸ್ತುವನ್ನು ಹೊರ ಸೂಸುತ್ತವೆ ಮತ್ತು ತಮ್ಮನ್ನು ತಾವು ಮುಚ್ಚಿಕೊಳ್ಳುತ್ತಾರೆ. ಬುರುಗನ್ನು ತೆಗೆದುಹಾಕುವ ಮೂಲಕ ಕೀಟವನ್ನು ಕಾಣಬಹುದು. ಈ ಕೀಟಗಳಿಂದ ಯಾವುದೇ ಆರ್ಥಿಕ ಹಾನಿ ಇಲ್ಲ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
226
0
ಕುರಿತು ಪೋಸ್ಟ್