ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನಕಾಯಿಯಲ್ಲಿ ಎಲೆಗಳು ದೋಣಿ ಆಕಾರದಂತೆ ಕಾಣಿಸಿಕೊಳ್ಳುತ್ತವೆ, ನೀವು ಎಂದಾದರೂ ಆ ತರಹದ ಎಲೆಗಳನ್ನು ನೋಡಿದ್ದೀರಾ?  
ಇದಕ್ಕೆ ಕಾರಣ, ಥ್ರಿಪ್ಸ್ ಎಲೆಗಳ ಮೇಲ ಪದರವನ್ನು ಕೊರೆದು ರಸ ಹೀರುವುದರಿಂದ ಎಲೆಗಳು ದೋಣಿ ಆಕಾರದಂತೆ ಮತ್ತು ಮುಟುರುವಿಕೆಯು ಕಾಣಿಸಿಕೊಳ್ಳುತ್ತದೆ. ಗಿಡಗಳು ನಂಜಾಣುವಿನಿಂದ ಬಾಧೆಗೆ ಒಳಗಾದಂತೆ ಕಂಡುಬರುತ್ತದೆ. ಸ್ಪಿನೆಟೊರಾಮ್ 11.7 ಎಸ್‌ಸಿ @ 10 ಮಿಲಿ ಅಥವಾ ಸ್ಪಿನೋಸಾಡ್ 45 ಎಸ್‌ಸಿ @ 3 ಮಿಲಿ ಅಥವಾ ಸಿಯಾಂಟ್ರಾನಿಲಿಪ್ರೊಲ್ 10 ಒಡಿ @ 3 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಮಯಕ್ಕೆ ಸರಿಯಾಗಿ ಅನ್ವಯಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
143
1
ಕುರಿತು ಪೋಸ್ಟ್