ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸಪೋಟಾದ ಸುತ್ತಲೂ ಕಪ್ಪು ತುಳಶಿಯನ್ನು ಬಲೆ ಬೆಳೆಯಾಗಿ ಬೆಳೆಯಬೇಕು .
ಮೊಗ್ಗು ಕೊರೆಯುವ ಪ್ರೌಢ ಹೆಣ್ಣು ಪತಂಗವನ್ನು ಆಕರ್ಷಿಸಲು ಮತ್ತು ನಾಶಮಾಡಲು, 1 ಲೀಟರ್ ನೀರಿಗೆ 500 ಗ್ರಾಂ ಎಲೆಗಳಿಂದ ತಯಾರಿಸಿದ ದ್ರಾವಣದಲ್ಲಿ ಸ್ಪಂಜಿನ ತುಂಡನ್ನು ಅದ್ದಿ ಮತ್ತು ಬಲೆಯೊಳಗೆ ಇರಿಸಿ ಇದರಿಂದ ಕೀಟ ಪೀಡೆಯನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
5
0
ಕುರಿತು ಪೋಸ್ಟ್