ಅಂತರರಾಷ್ಟ್ರೀಯ ಕೃಷಿASA-LIFT
ಬೆಳ್ಳುಳ್ಳಿಯ ಕೊಯ್ಯ್ಲು ಮಾಡುವ ಯಂತ್ರ
ಈ ಕೊಯ್ಯ್ಲು ಮಾಡುವ ಯಂತ್ರದಿಂದ ವಿವಿಧ ಬಗೆಯ ಬೆಳ್ಳುಳ್ಳಿಯ ತಳಿಗಳನ್ನು ಕೊಯ್ಲು ಮಾಡಬಹುದು._x000D_ _x000D_ ಸಾಲು-ಸಾಲುಗಳಿಗೆ ಮತ್ತು ಸಸ್ಯ ದಿಂದ ಸಸ್ಯಕ್ಕೆ ಇರುವ ಅಂತರಕ್ಕೆ ಅನುಗುಣವಾಗಿ ಕತ್ತರಿಸುವ ಬ್ಲೇಡ್‌ಗಳನ್ನು ಹೊಂದಿಸಲಾಗಿದೆ._x000D_ _x000D_ ಸಸ್ಯಗಳನ್ನು ಕೀಳಲು ಮತ್ತು ತಳ್ಳಲು ಕನ್ವೇಯರ್ ಬೆಲ್ಟ್ ಮೂಲಕ ಮಾಡಲಾಗುತ್ತದೆ . ಬೆಳ್ಳುಳ್ಳಿಗಳನ್ನು ಕತ್ತರಿಸುವ ಯಂತ್ರವನ್ನು ತಲುಪುವ ಮೊದಲು ಗಡ್ಡೆಗಳಿಗೆ ಜೋಡಿಸಲಾದ ಮಣ್ಣಿನ ಕಣಗಳನ್ನು ತೆಗೆದುಹಾಕಲಾಗುತ್ತದೆ._x000D_ _x000D_ ಬೆಳ್ಳುಳ್ಳಿ ಮತ್ತು ಕಾಂಡದ ಭಾಗ ಪ್ರತ್ಯೇಕವಾದ ನಿಖರವಾಗಿ ಕತ್ತರಿಸುವ ವ್ಯವಸ್ಥೆ ಇದೆ._x000D_ _x000D_ ಒಂದು ದೊಡ್ಡ ಶೇಖರಣಾ ಟ್ಯಾಂಕ್ ಇದೆ, ಇದರಲ್ಲಿ 8 ಟನ್ ಬೆಳ್ಳುಳ್ಳಿಯನ್ನು ಸಂಗ್ರಹಿಸಬಹುದು._x000D_ _x000D_ ಮೂಲ: ಎಎಸ್ಎ-ಲಿಫ್ಟ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
88
0
ಕುರಿತು ಪೋಸ್ಟ್